ಚಿನ್ನ ಖರೀದಿಸುವ ಆಸೆ ಇದ್ಯಾ? ಮತ್ಯಾಕೆ ತಡ, ಇಂದು ಇಳಿಕೆಯಾಗಿದೆ ಬಂಗಾರದ ಬೆಲೆ
ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ಖರೀದಿಗೆ ಉತ್ತಮ ಸಮಯವಾಗಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ಲೇಖನದಲ್ಲಿ ನೀಡಲಾಗಿದೆ. ಬೆಳ್ಳಿ ಬೆಲೆಯಲ್ಲೂ ಯಾವುದೇ ಬದಲಾವಣೆಗಳಾಗಿಲ್ಲ.
ಚಿನ್ನ ಖರೀದಿಸಬೇಕೆಂಬ ಆಸೆ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಅದಕ್ಕಾಗಿ ಬೆಲೆ ಇಳಿಕೆಯಾಗೋದನ್ನು ಚಿನ್ನಾಭರಣ ಪ್ರಿಯರು ಕಾಯುತ್ತಲೇ ಇರುತ್ತಾರೆ. ಇಂದು ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಎಷ್ಟು ದರ ಕಡಿಮೆಯಾಗಿದೆ ಎಂಬುದನ್ನು ನೋಡೋಣ ಬನ್ನಿ.
ಚಿನ್ನ ಇಂದು ಕೇವಲ ಆಭರಣವಾಗಿ ಉಳಿದಿಲ್ಲ. ತಮ್ಮಲ್ಲಿರುವ ಹಣವನ್ನು ಚಿನ್ನದ ರೂಪದಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಪ್ರತಿದಿನ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಿರುತ್ತದೆ.
ಭಾರತದಲ್ಲಿ ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
ಭಾರತದಲ್ಲಿ ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,114 ರೂಪಾಯಿ
8 ಗ್ರಾಂ: 56,912 ರೂಪಾಯಿ
10 ಗ್ರಾಂ: 71,140 ರೂಪಾಯಿ
100 ಗ್ರಾಂ: 7,11,400 ರೂಪಾಯಿ
ಭಾರತದಲ್ಲಿ ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
ಭಾರತದಲ್ಲಿ ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,761 ರೂಪಾಯಿ
8 ಗ್ರಾಂ: 62,088 ರೂಪಾಯಿ
10 ಗ್ರಾಂ: 77,610 ರೂಪಾಯಿ
100 ಗ್ರಾಂ: 7,76,100 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 7,114 ರೂ., ಮುಂಬೈ: 71,140 ರೂ., ದೆಹಲಿ: 71,290 ರೂ., ಕೋಲ್ಕತ್ತಾ: 71,140 ರೂ., ಬೆಂಗಳೂರು: 71,140 ರೂ., ಹೈದರಾಬಾದ್: 71,140 ರೂ. ಪುಣೆ: 71,140 ರೂಪಾಯಿ ಆಗಿದೆ.
ಇಂದಿನ ಬೆಳ್ಳಿ ಬೆಲೆ
ಇಂದಿನ ಬೆಳ್ಳಿ ಬೆಲೆ
ಚಿನ್ನದ ಜೊತೆ ಬೆಳ್ಳಿ ಮೇಲಿನ ಹೂಡಿಕೆಯೂ ಸಹ ಅಧಿಕವಾಗಿದೆ. ಬೆಳ್ಳಿ ದರ ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಇಂದಿನ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
10 ಗ್ರಾಂ: 920 ರೂಪಾಯಿ
100 ಗ್ರಾಂ: 9200 ರೂಪಾಯಿ
1 ಕೆಜಿ: 92,000 ರೂಪಾಯಿ