ಮುಂದುವರಿದಿದೆ ಚುನಾವಣೆ - ಪೆಟ್ರೋಲ್ ದರ ಏರಿಕೆ ಸಂಪ್ರದಾಯ; ಸತತ 3ನೇ ದಿನ ಬೆಲೆ ಏರಿಕೆ!

First Published May 6, 2021, 2:39 PM IST

ಸತತ 3ನೇ ದಿನ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇದೀಗ ದರ ಏರಿಕೆ ಆರಂಭಗೊಂಡಿದೆ. ಈ ಸಂಪ್ರದಾಯ ಇಂದು-ನಿನ್ನೆಯದಲ್ಲ, ಹಲವು ದಶಕಗಳ ಸಂಪ್ರದಾಯ ಈಗಲೂ ಅಷ್ಟೇ ಅಚ್ಚು ಕಟ್ಟಾಗಿ ಎಲ್ಲಾ ಸರ್ಕಾರಗಳು ಪಾಲಿಸುತ್ತಿದೆ.