ಹುರನ್ ವಿಶ್ವ ಶ್ರೀಮಂತರ ಪಟ್ಟಿ: 6.09 ಲಕ್ಷ ಕೋಟಿ ಸಂಪತ್ತು ಹೊಂದಿರುವ ಅಂಬಾನಿಗೆ 8ನೇ ಸ್ಥಾನ!

First Published Mar 2, 2021, 7:17 PM IST

ಫೋರ್ಬ್ಸ್ ಸೇರಿದಂತೆ ಕೆಲ ಸಂಸ್ಥೆಗಳು ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡುತ್ತದೆ. ಇದೀಗ ಹುರನ್ ವಿಶ್ವ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಭಾರತದ ಉದ್ಯಮಿ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತರ ಪೈಕಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾದರೆ ಮೊದಲ ಸ್ಥಾನ ಯಾರಿಗೆ? ಇಲ್ಲಿದೆ ವಿವರ.