ಶುಭ ಶುಕ್ರವಾರ ಚಿನ್ನ ಖರೀದಿಸೋ ಪ್ಲಾನ್ ಇದೆಯಾ? ಇಲ್ಲಿದೆ ನೋಡಿ ಇಂದಿನ ಬೆಲೆ
Gold And Silver Price Today: ಶುಭ ಶುಕ್ರವಾರದಂದು ಚಿನ್ನ ಖರೀದಿಸುವ ಮುನ್ನ ಇಂದಿನ ದರವನ್ನು ತಿಳಿದುಕೊಳ್ಳಿ. 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಹಾಗೂ ಪ್ರಮುಖ ನಗರಗಳಲ್ಲಿನ ಬೆಲೆಯನ್ನು ಇಲ್ಲಿ ನೀಡಲಾಗಿದೆ.

ನಮ್ಮಲ್ಲಿ ಚಿನ್ನ ಖರೀದಿಸಬೇಕಾದ್ರೂ ಒಳ್ಳೆಯ ದಿನವನ್ನು ನೋಡುತ್ತಾರೆ. ಶುಭ ಶುಕ್ರವಾರದ ಇಂದು ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದರೆ ಅಂಗಡಿಗೆ ತೆರಳುವ ಮುನ್ನ ಬೆಲೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗಿರುತ್ತದೆ. ಹಾಗಾಗಿ ಖರೀದಿಗೂ ಮುನ್ನ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.]
ದೇಶದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,561 ರೂಪಾಯಿ
8 ಗ್ರಾಂ: 68,488 ರೂಪಾಯಿ
10 ಗ್ರಾಂ: 85,610 ರೂಪಾಯಿ
100 ಗ್ರಾಂ: 8,56,100 ರೂಪಾಯಿ
ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,339 ರೂಪಾಯಿ
8 ಗ್ರಾಂ: 74,712 ರೂಪಾಯಿ
10 ಗ್ರಾಂ: 93,390 ರೂಪಾಯಿ
100 ಗ್ರಾಂ: 9,33,900 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 85,610 ರೂಪಾಯಿ, ಮುಂಬೈ: 85,610 ರೂಪಾಯಿ, ದೆಹಲಿ: 85,760 ರೂಪಾಯಿ, ಕೋಲ್ಕತ್ತಾ: 85,610 ರೂಪಾಯಿ, ಬೆಂಗಳೂರು: 85,610 ರೂಪಾಯಿ, ಕೋಲ್ಕತ್ತಾ: 85,610 ರೂಪಾಯಿ, ಹೈದರಾಬಾದ್: 85,610 ರೂಪಾಯಿ
ದೇಶದಲ್ಲಿ ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,029 ರೂಪಾಯಿ
100 ಗ್ರಾಂ: 10,290 ರೂಪಾಯಿ
1000 ಗ್ರಾಂ: 1,02,900 ರೂಪಾಯಿ