12 ಗಂಟೆ ಚಪ್ಪಲಿ ಧರಿಸಿದ್ರೆ 4 ಲಕ್ಷ ಕೊಡುತ್ತೆ ಕಂಪನಿ, ಕುಳಿತಲ್ಲೇ ಲಕ್ಷ ಲಕ್ಷ ಸಂಪಾದನೆ!
ಕೊರೋನಾತಂಕದ ನಡುವೆ ಯಾವುದಾದರೂ ಸಮಸ್ಯೆ ವೃದ್ಧಿಸಿದೆ ಎಂದರೆ ಆ ಪಟ್ಟಿಯಲ್ಲಿ ನಿರುದ್ಯೋಗ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಅನೇಕ ಮಂದಿ ಮಹಾಮಾರಿಯಿಂದಾಗಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಈ ಸಮಸ್ಯೆ ಹಬ್ಬಿಕೊಂಡಿತು. ಆದರೀಗ ನೀವು ಮನೆಯಲ್ಲಿದ್ದುಕೊಂಡೇ ಲಕ್ಷ ಲಕ್ಷ ಸಂಪಾದಿಸಬಹುದಾದ ಅವಕಾಶವಿದೆ. ಇದರಲ್ಲಿ ಶ್ರಮ ಪಡಬೇಕಾದ ಅಗತ್ಯವೂ ಇಲ್ಲ. ಕೇವಲ ಕಾಲಿಗೆ ಚಪ್ಪಲಿ ಧರಿಸಿ ನಿಮಗೆ ಯಾವ ರೀತಿ ಅನುಭವವಾಯಿತು ಎಂದು ಅಭಿಪ್ರಾಯ ಹಂಚಿಕೊಂಡರೆ ಆಯ್ತು. ಜೊತೆಗೆ ಈ ಚಪ್ಪಲಿ ಎಷ್ಟು ಪರ್ಫೆಕ್ಟ್ ಇದೆ ಎಂದು ಹೇಳಿದರಾಯ್ತು. ಕೇವಲ ಇಷ್ಟು ಕೆಲಸ ಮಾಡಿದರೆ ನಿಮ್ಮ ಖಾತೆಗೆ ಬರೋಬ್ಬರಿ ನಾಲ್ಕು ಲಕ್ಷ ಕ್ರೆಡಿಟ್ ಮಾಡಲಾಗುತ್ತದೆ.

ಕೊರೋನಾ ಕಾಲದಲ್ಲಿ ಅನೇಕ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗವಿಲ್ಲದೇ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಅವರ ಬಳಿ ಮುಂದೇನು ಮಾಡಬೇಕೆಂಬ ಪ್ಲಾನ್ ಇಲ್ಲ, ಜೊತೆಗೆ ಜೀವನದಲ್ಲಿ ಅನೇಕ ಸಂಕಷ್ಟಗಳನ್ನೂ ಎದುರಿಸುತ್ತಿದ್ದಾರೆ. ಒಂದು ವೇಳೆ ನೀವೂ ಇಂತಹುದೇ ಸಮಸ್ಯೆ ಎದುರಿಸುತ್ತಿದ್ದೀರೆಂದಾದರೆ ಹಣ ಸಂಪಾದಿಸುವ ಸುಲಭ ಉಪಾಯ ಇಲ್ಲಿದೆ ನೋಡಿ.

ಸೋಶಿಯಲ್ ಮೀಡಿಯಾದಲ್ಲಿ ಚಪ್ಪಲಿ ಕಂಪನಿಯ ಉದ್ಯೋಗ ಭಾತರೀ ವೈರಲ್ ಆಗಿದೆ. ಇದರಲ್ಲಿ ನೀವು ಬಹಳಷ್ಟು ಶ್ರಮ ಪಡಬೇಕಿಲ್ಲ. ಕೇವಲ ಮನೆಯಲ್ಲಿದ್ದುಕೊಂಡೇ ಕಂಪನಿ ಚಪ್ಪಲಿ ಧರಿಸಿ ಅದರ ಬಗ್ಗೆ ಪ್ರಾಮಾಣಿಕ ರಿವ್ಯೂ ನೀಡಬೇಕು. ಇಷ್ಟು ಮಾಡಿದರೆ ಕಂಪನಿ ನಿಮಗೆ ವರ್ಷಕ್ಕೆ ನಾಲ್ಕು ಲಕ್ಷ ರೂಪಾಯಿ ವೇತನ ನೀಡುತ್ತದೆ.

ಬೆಡ್‌ರೂಂ ಅಥ್ಲೆಟಿಕ್ಸ್ ಹೆಸರಿನ ಈ ಕಂಪನಿ ಕಳೆದ ವರ್ಷವೂ ಸ್ಲಿಪರ್ ಟೆಸ್ಟರ್ ಉದ್ಯೋಗಕ್ಕೆ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಇದಾದ ಬಳಿಕ ಕಂಪನಿಗೆ ಭಾರೀ ರೆಸ್ಪಾನ್ಸ್ ಸಿಕ್ಕಿತ್ತು.

ಸದ್ಯ ಕಂಪನಿ ಎರಡು ವೇಕೆನ್ಸಿ ಇದೆ ಎಂದಿದೆ. ಇದರಲ್ಲಿ ಒಂದು ಹಾಗೂ ಮತ್ತೊಂದು ಪುರುಷ ಅಭ್ಯರ್ಥಿ ಬೇಕಾಗಿದ್ದಾರೆ. ಚಪ್ಪಲಿ ಹೇಗಿದೆ ಎಂಬ ಅಭಿಪ್ರಾಯ ಸಂಗ್ರಹಿಸಿ ಮತ್ತಷ್ಟು ಉತ್ತಮವಾದ ಚಪ್ಪಲಿ ಹೊರತರುವ ಉದ್ದೇಶ ಕಂಪನಿಯದ್ದಾಗಿದೆ.

ಈ ಉದ್ಯೋಗ ಪಡೆದವರು ತಿಂಗಳಿಗೆ ಕೇವಲ ಎರಡು ಚಪ್ಪಲಿಯ ರಿವ್ಯೂ ನೀಡಬೇಕಾಗುತ್ತದೆ. ಆದರೆ ಹನ್ನೆರಡು ತಾಸು ನೀವು ಚಪ್ಪಲಿ ಧರಿಸಿಕೊಂಡಿರಬೇಕಾಗುತ್ತದೆ. ಇನ್ನು ಕಂಪನಿ ತನ್ನ ಜಾಹೀರಾತಿನಲ್ಲಿ ಈ ಚಪ್ಪಲಿಯತೊಂದಿಗೆ ಇತರ ನೈಟ್ ಡ್ರೆಸ್‌ಗಳ ರಿವ್ಯೂ ನೀಡಬೇಕೆಂದೂ ತಿಳಿಸಿದೆ.

ನೀವು ಕೂಡಾ ಇದಕ್ಕೆ ಅಪ್ಲೈ ಮಾಡಬಹುದಾಗಿದೆ. ಇದಕ್ಕಾಗಿ ನೀವು ಫಾರ್ಮ್‌ನನ್ನು www.bedroomathletics.com ಈ ಲಿಂಕ್‌ನಿಂದ ಭರ್ತಿ ಮಾಡಬಹುದು.

ಇಲ್ಲಿ ನೀವು ಪರ್ಫೆಕ್ಟ್ ಟೆಸ್ಟರ್ ಆಗಿದ್ದೀರಾ? ಹೇಗೆ? ನಿಮ್ಮನ್ನು ಕಂಪನಿ ಯಾಕೆ ಆಯ್ಕೆ ಮಾಡಬೇಕು? ಒಂದು ವೇಳೆ ನಿಮ್ಮ ಉತ್ತರ ಕಂಪನಿಗೆ ಹಿಡಿಸಿದರೆ ಆಯ್ಕೆ ಖಚಿತ.