41% ಲಾಭ ನೀಡುವ ಪ್ರಮುಖ 8 ಷೇರುಗಳು: ಇದು ಬ್ರೋಕರೇಜ್ ಸಲಹೆ
ಷೇರುಪೇಟೆಯಲ್ಲಿ ಇಳಿಕೆ ಮುಂದುವರೆದಿದೆ. ಜೂನ್ 3 ರಂದು ಸೆನ್ಸೆಕ್ಸ್ 636 ಪಾಯಿಂಟ್ ಮತ್ತು ನಿಫ್ಟಿ 174 ಪಾಯಿಂಟ್ ಕುಸಿತ ಕಂಡಿದೆ. ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಈ ಸಂದರ್ಭದಲ್ಲಿ, ವಿವಿಧ ಬ್ರೋಕರ್‌ಗಳು ಲಾಭದಾಯಕವಾಗಬಹುದಾದ ಕೆಲವು ಷೇರುಗಳನ್ನು ಸೂಚಿಸಿದ್ದಾರೆ.
18

Image Credit : Gemini
1- Lemon Tree Hotels
ಪ್ರಸ್ತುತ ಬೆಲೆ - 138.88
ಗುರಿ ಬೆಲೆ - 200 ರೂ.
ಬೆಳವಣಿಗೆ - ಶೇ.41
28
Image Credit : adobe stock
2- Spandana Sphoorty
ಪ್ರಸ್ತುತ ಬೆಲೆ - 264.95
ಗುರಿ ಬೆಲೆ - 340 ರೂ.
ಬೆಳವಣಿಗೆ - ಶೇ.28
38
Image Credit : freepik
3- IPCA Laboratories
ಪ್ರಸ್ತುತ ಬೆಲೆ - 1400.10
ಗುರಿ ಬೆಲೆ - 1750 ರೂ.
ಬೆಳವಣಿಗೆ - ಶೇ,.25
48
Image Credit : Gemini
4- Prestige Estates Projects
ಪ್ರಸ್ತುತ ಬೆಲೆ - 1584.60 ರೂಪಾಯಿ
ಗುರಿ ಬೆಲೆ - 1938 ರೂಪಾಯಿ
ಬೆಳವಣಿಗೆ - ಶೇ.23
58
Image Credit : Getty
5- Adani Ports & SEZ
ಪ್ರಸ್ತುತ ಬೆಲೆ - 1432.30 ರೂಪಾಯಿ
ಗುರಿ ಬೆಲೆ - 1700 ರೂಪಾಯಿ
ಬೆಳವಣಿಗೆ - ೧೯%
68
Image Credit : Getty
6- Sobha Ltd
ಪ್ರಸ್ತುತ ಬೆಲೆ - 1533.00 ರೂಪಾಯಿ
ಗುರಿ ಬೆಲೆ - 1778 ರೂ.
ಬೆಳವಣಿಗೆ - 18..5%
78
Image Credit : our own
7- Apollo Hospitals
ಪ್ರಸ್ತುತ ಬೆಲೆ - 6812.50 ರೂಪಾಯಿ
ಗುರಿ ಬೆಲೆ - 8050 ರೂಪಾಯಿ
ಬೆಳವಣಿಗೆ - ಶೇ.18
88
Image Credit : our own
8- State Bank of India
ಪ್ರಸ್ತುತ ಬೆಲೆ -808.20 ರೂಪಾಯಿ
ಗುರಿ ಬೆಲೆ - 928 ರೂ.
ಬೆಳವಣಿಗೆ - 14.5 %
(ಹಕ್ಕುತ್ಯಾಗ: ಷೇರುಪೇಟೆಯಲ್ಲಿ ಹೂಡಿಕೆ ಅಪಾಯಕಾರಿ. ಯಾವುದೇ ಷೇರಿನಲ್ಲಿ ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ)
Latest Videos