ಕೊರೋನಾ ಕಾಲದಲ್ಲಿ ಭರ್ಜರಿ ಆದಾಯ ಗಳಿಸಿದ ಭಾರತದ 7 ಉದ್ಯಮಿಗಳು!

First Published Dec 15, 2020, 3:16 PM IST

ಈ ವರ್ಷ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಸೈರಸ್ ಪೂನಾವಾಲಾ, ಶಿವ್ ನಾಡಾರ್, ಅಜೀಂ ಪ್ರೇಮ್‌ಜೀ, ರಾಧಾಕೃಷ್ಣ ಸಮಾನಿ ಹಾಗೂ ದಿಲೀಪ್ ಸಾಂಘ್ವಿ ಆಸ್ತಿಯಲ್ಲಿ ಈ ಬಾರಿ ಭಾರೀ ಏರಿಕೆಯಾಗಿದೆ. ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಕೇಶ್ ಅಂಬಾನಿಯ ಆಸ್ತಿ ಈ ವರ್ಷ, ಈವರೆಗೆ 18.1 ಮಿಲಿಯನ್ ಡಾಲರ್ ಹೆಚ್ಚಿದೆ. ಸದ್ಯ ಅವರ ಬಳಿ 76.7 ಮಿಲಿಯನ್ ಡಾಲರ್ ಆಸ್ತಿ ಇದೆ. ಕಳೆದ ವರ್ಷದ ಕೊನೆಯಲ್ಲಿ ಅವರ ಆಸ್ತಿ ಪ್ರಮಾಣ ಕೇವಲ 58.6 ಮಿಲಿಯನ್ ಡಾಲರ್ ಆಗಿತ್ತು. ಯಾರ ಆಸ್ತಿ ಎಷ್ಟು ಹೆಚ್ಚಿದೆ? ಇಲ್ಲಿದೆ ವಿವರ.

ಮುಕೇಶ್ ಅಂಬಾನಿ: ಭಾರತ ಹಾಗೂ ಏಷ್ಯಾದ ಅತೀ ದೊಡ್ಡ ಶ್ರೀಮಂತ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾಣಿಯ ಆಸ್ತಿ ಈ ವರ್ಷ 18.1 ಮಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷದ ಕೊನೆಯಲ್ಲಿ ಅವರ ಆಸ್ತಿ ಪ್ರಮಾಣ ಕೇವಲ 58.6 ಮಿಲಿಯನ್ ಡಾಲರ್ ಆಗಿತ್ತು. ಅಂಆನಿಯ ಕಂನಿ ರೈಲ, ಗ್ಯಾಸ್, ಟೆಲಿಕಾಂ ಹಾಗೂ ರಿಟೇಲ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಂಬಾನಿ ಆಸ್ತಿ ಹೆಚ್ಚಾಗುವಲ್ಲಿ ರಿಲಯನ್ಸ್ ಇಂಟಸ್ಟ್ರೀಸ್ ಪಾತ್ರ ಪ್ರಮುಖವಾದದ್ದು. ಕಳೆದ ವರ್ಷ 9.59 ಲಕ್ಷ ಕೋಟಿ ಮಾರ್ಕೆಟ್ ವ್ಯಾಲ್ಯೂ ಹೊಂದಿದ್ದ ಅವರ ಕಂಪನಿಯ ರೇಟ್ 13.56 ಲಕ್ಷ ಕೋಟಿಗೇರಿದೆ.

ಗೌತಮ್ ಅದಾನಿ: ಅದಾನಿ ಗ್ರೂಪ್‌ನ ಚೇರ್ಮನ್ ಗೌತಮ್ ಅದಾನಿ ಆಸ್ತಿ ಈ ವರ್ಷ ಭಾಒರೀ ಏರಿಕೆ ಕಂಡಿದೆ. ಈ ವರ್ಷ ಅವರ ಆಸ್ತಿ 21.1 ಮಿಲಿಯನ್ ಡಾಲರ್‌ನಷ್ಟು ಏರಿದೆ. 2019ರ ಅಂತ್ಯದಲ್ಲಿ ಕೇವಲ 11.3 ಮಿಲಿಯನ್ ಡಾಲರ್ ಇದ್ದ ಅವರ ಆಸ್ತಿ ಮೊತ್ತ, ಈ ಬಾರಿ 32.4 ಮಿಲಿಯನ್ ಡಾಲರ್ ಆಗಿದೆ. ರಿನ್ಯೂಯೇಬಲ್ ಎನರ್ಜಿ, ಪೋರ್ಟ್ ಟರ್ಮಿನಲ್ ಹಾಗೂ ಲಾಜಿಸ್ಟಿಕ್ ಸೇರಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಇವರ ಉದ್ಯಮ ವ್ಯಾಪಿಸಿದೆ. ಅದಾನಿ ಆಸ್ತಿಯಲ್ಲಿ ಅದಾನಿ ಗ್ರೀನ್ ಎನರ್ಜಿ ಪಾತ್ರ ಬಹಳಷ್ಟಿದೆ. ಈ ಬಾರಿ ಈ ಶೇರುಗಳಲ್ಲಿ ಶೇ. 525ರಷ್ಟು ಏರಿಕೆಯಾಗಿದೆ.

ಸೈರಸ್ ಪೂನಾವಾಲಾ: ಭಾರತದ ವ್ಯಾಕ್ಸಿನ್ ಕಿಂಗ್ ಹೆಸರಿನಿಂದಲೇ ಫೇಮಸ್ ಆಗಿರುವ ಸೈರಸ್ ಪುನಾವಾಲಾ ಆಸ್ತಿ ಈ ವರ್ಷ 6.91 ಮಿಲಿಯನ್ ಡಾಲರ್ ವೇಗದೊಂದಿಗೆ 15.6 ಮಿಲಿಯನ್ ಡಾಲರ್‌ಗೇರಿದೆ. ಅವರ ಕಂಪನಿ ಸೀರಂ ಲಸಿಕೆ ತಯಾರಿಸುತ್ತಿರುವ ವಿಶ್ವದ ಅತಿ ದೊಡ್ಡ ಕಂಪನಿಯಾಗಿದೆ. ಕೊರೋನಾ ನಿಯಂತ್ರಿಸಲು ದೇಶಾದ್ಯಂತ ಹಲವಾರು ಲಸಿಕೆಗಳು ತಯಾರಾಗುತ್ತಿವೆ. ಇದರಲ್ಲಿ ಸೀರಂ ಪಾತ್ರ ಬಹಳ ದೊಡ್ಡದು.

ಅಜೀಂ ಪ್ರೇಮ್‌ಜೀ: ಐಟಿ ಕಂಪನಿ ವಿಪ್ರೋನ ಅಜೀಂ ಪ್ರೇಮ್‌ಜೀ ಆಸ್ತಿ ಈ ವರ್ಷ 5.26 ಮಿಲಿಯನ್ ಡಾಲರ್ ಏರಿಕೆಯಾಗಿ ಒಟ್ಟು 23.6 ಮಿಲಿಯನ್ ಡಾಲರ್ ಆಗಿದೆ. ವಿಪ್ರೋ ಶೇರು ಈ ವರ್ಷ ಶೇ  43.82ರಷ್ಟು ಏರಿಕೆಯಾಗಿದೆ.

ರಾಧಾಕೃಷ್ಣ ಧಮಾನಿ: ಖ್ಯಾತ ಇನ್ವೆಸ್ಟರ್ ಹಾಗೂ ಹೈಪರ್ ಮಾರ್ಕೆಟ್ ಚೇನ್ ಡಿ ಮಾರ್ಟ್ ಮಾಲೀಕ ರಾಧಾಕೃಷ್ಣ ಧಮಾನಿ ಆಸ್ತಿ 4.71 ಮಿಲಿಯನ್ ಡಾಲರ್‌ನಷ್ಟು ಏರಿಕೆಯಾಗಿ 14.4 ಮಿಲಿಯನ್ ಡಾಲರ್‌ಗೇರಿದೆ. ಡಿ ಮಾರ್ಟ್ ಶೇರ್ಸ್ ಈ ಬಾರಿ ಶೇ. 40.77 ರಷ್ಟು ಏರಿಕೆಯಾಗಿದೆ.

ದಿಲೀಪ್ ಸಾಂಘ್ವಿ: ಪ್ರಸಿದ್ಧ ಫಾರ್ಮಾ ಕಂಪನಿ ಸನ್ ಫಾರ್ಮಾ ಮಾಲಿಕ ದಿಲೀಪ್ ಸಾಂಘ್ವಿ ಆಸ್ತಿ 2.23 ಮಿಲಿಯನ್ ಡಾಲರ್‌ನಷ್ಟು ಏರಿಕೆಯಾಗಿ 9.69 ಮಿಲಿಯನ್ ಡಾರ್ ಆಗಿದೆ.

Today's Poll

ಹೊಸ ಆನ್‌ಲೈನ್ ಆಟಗಳನ್ನು ಹೇಗೆ ಹುಡುಕಿ ಕೊಳ್ಳುತ್ತೀರಿ?