ಹಸಿದ ಹೊಟ್ಟೆಗೆ ಅನ್ನ ನೀಡುವ ಯುವ ರಾಜಕಾರಣಿ ರಂಜಿತ್ ಕಾರ್ಯಕ್ಕೆ ಶ್ಲಾಘನೆ!

First Published 1, May 2020, 3:37 PM

ಬೆಂಗಳೂರು ಸೌತ್‌ ಜೋನ್‌ ಯೂತ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು ಹಾಗೂ ತಂಡದವರು ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ನಿರ್ಗತಿಕರಿಗೆ ದಿನದಲ್ಲಿ ಎರಡು ಹೊತ್ತು ಆಹಾರ ಹಾಗೂ ಫುಡ್‌ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಯುವ ರಾಜಕಾರಣಿ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

ಬೆಂಗಳೂರು ಸೌತ್‌ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ಮಾನವಹಕ್ಕು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು

8 ವರ್ಷಗಳಿಂದ ಸೌತ್ ಕಾಂಗ್ರೆಸ್‌ ಉತ್ತರಹಳ್ಳಿ ಬ್ಲಾಕ್ ಪ್ರೆಸಿಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲಾಕ್‌ಡೌನ್‌ ಆದ ಪ್ರಾರಂಭದಿಂದಲೂ ಅಗತ್ಯ ಇರುವವರಿಗೆ ಆಹಾರ ಹಾಗೂ ಫುಡ್‌ ಕಿಟ್‌ ವಿತರಿಸುತ್ತಿದ್ದಾರೆ.

ಬೆಳಗ್ಗೆ 1000 ಜನರಿಗೆ ಹಾಗೂ ರಾತ್ರಿ 1000 ಜನರಿಗೆ ಆಹಾರ ನೀಡುತ್ತಾರೆ.

ಪ್ರಮುಖವಾಗಿ ಉತ್ತರಹಳ್ಳಿ 184 ವಾರ್ಡ್‌ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ನಿರ್ಗತಿಕರಿಗೆ ಆಹಾರ ನೀಡುತ್ತಾರೆ.

ತಮ್ಮ ಸ್ವಂತ ಹಣ ಹಾಗೂ ರಾಜು ಕ್ಷತ್ರಿಯಾ ಸಂಘದೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಅನೇಕ ಸಮಾಜ ಕಾರ್ಯಗಳಲ್ಲಿ ತೋಡಗಿಸಿಕೊಂಡು, ಉತ್ತರಹಳ್ಳಿಯಲ್ಲಿ ರಂಜಿತ್ ಹೆಸರುವಾಸಿ.

ರಿಲೀಫ್‌ ಫಂಡ್‌ಗೆಂದು ತಂಡದಿಂದ 1 ಲಕ್ಷ ರೂ. ನೀಡಿದ್ದಾರೆ.

ದಿನಕ್ಕೆ 50 ಮಂದಿ ತಂಡವಾಗಿ ರಚಿಸಿಕೊಂಡು, ರಂಜಿತ್ ನೇತೃತ್ವದಲ್ಲಿ ಆಹಾರ ವಿತರಿಸುತ್ತಾರೆ.

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂಥ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ ರಂಜಿತ್.

loader