ಕೊರಳಲ್ಲಿ ಕೆಜಿ ಗಟ್ಟಲೆ ಚಿನ್ನ, ಕಾರು ಮೊಬೈಲ್ ಎಲ್ಲವೂ ಗೋಲ್ಡ್; ಇದು ಗೋಲ್ಡ್‌ಮ್ಯಾನ್ ಸನ್ನಿ ಕತೆ!

First Published 9, May 2020, 9:19 PM

ಭಾರತೀಯರಿಗೆ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು. ಆದರೆ ಪುಣೆ ಮಂದಿಗೆ ತುಸು ಜಾಸ್ತಿ. ಭಾರತದ ಬಹುತೇಕ ಗೋಲ್ಡ್ ಮ್ಯಾನ್ ಹಣೆಪಟ್ಟಿ ಗಿಟ್ಟಿಸಿಕೊಂಡ ಬಹುತೇಕರು ಪುಣೆ ಮೂಲದವರು ಅನ್ನೋದು ವಿಶೇಷ. ಪುಣೆಯ ಸನ್ನಿ ವಾಗ್‌ಚೌರೆ ಹಾಗೂ ಸಂಜಯ್ ಗುಜಾರ್ ಮನೆಯಲ್ಲಿ, ಮನ ಹೊರಗಡೆ ಬಂದರೂ ಕೊರಳಲ್ಲಿ ಕೆಜಿ ತೂಕದ ಚಿನ್ನ ಹಾಕಿರುತ್ತಾರೆ. ಇನ್ನು ಇವರ ಕಾರು, ಫೋನ್ ಎಲ್ಲವೂ ಕೂಡ ಗೋಲ್ಡ್. ಪುಣೆಯ ಗೋಲ್ಡ್ ಮ್ಯಾನ್ ಕತೆ ಇಲ್ಲಿದೆ.

ಸನ್ನಿ ವಾಗ್‌ಚೌರೆ ಶ್ರೀಮಂತ ಉದ್ಯಮಿ, ಈತನ ಗೆಳೆಯ ಸಂಜಯ್ ಗುಜಾರ್ ಕೂಡ ಉದ್ಯಮಿ

ಪುಣೆಯ ಪಿಂಪಿರಿ-ಚಿಂಚಿವಾಡ್ ಸಮೀಪದಲ್ಲಿನ ನಿವಾಸಿಯಾಗಿರುವ  ಸನ್ನಿ ಹಾಗೂ ಸಂಜಯ್‌ಗೆ ಗೋಲ್ಡ್ ಮ್ಯಾನ್ ಅನ್ನೋ ಹೆಸರಿದೆ

ಕೊರಳಲ್ಲಿ ಕೆಜಿ ತೂಕದ ಚಿನ್ನದ ಸರ ಹಾಕಿ ತಿರುಗಾಡುತ್ತಾರೆ, ಚಿನ್ನದ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಿರುವ ಇವರು ಅದನ್ನು ತೋರ್ಪಡಿಕೆಗೂ ಹೆಚ್ಚು ಹಣ ವ್ಯಯಿಸುತ್ತಾರೆ

ಸನ್ನಿ ವಾಗ್‌ಚೌರೆ ಬಳಿ ಕೆಜಿ ತೂಕದಲ್ಲಿ ಚಿನ್ನದ ಸರ, ಬ್ರಾಸ್‌ಲೇಟ್, ಉಂಗುರಗಳಿವೆ. ಇನ್ನು ಬಳಕೆ ಮಾಡವು ಬಹುತೇಕ ವಸ್ತುಗಳು ಕೂಡ ಗೋಲ್ಡ್ ಆಗಿವೆ

ಆ್ಯಡಿ ಕ್ಯೂ7, ರೇಂಜ್ ರೋವರ್ ಸೇರಿದಂತೆ ಹಲವು ಕಾರುಗಳಿಗೆ ಚಿನ್ನದ ಲೇಪನ ಮಾಡಿಸಿದ್ದಾರೆ

ಗೋಲ್ಡನ್ ಕಲರ್ ಮರ್ಸಡೀಸ್ ಬೆಂಝ್ ಕಾರಿನಲ್ಲಿ ಹೆಚ್ಚು ಓಡಾಟ ನಡೆಸುತ್ತಾರೆ

ಚಿನ್ನ ಲೇಪಿತ ಶೂ, ಸನ್ ಗ್ಲಾಸ್, ಪೆನ್, ಮೊಬೈಲ್ ಸೇರಿದಂತೆ ಎಲ್ಲಾ ವಸ್ತುಗಳ ಮೇಲೂ ಚಿನ್ನ ಲೇಪನ ಮಾಡಲಾಗಿದೆ

ಬಾಲಿವುಡ್ ಚಿತ್ರಗಳಲ್ಲೂ ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ನಿಕಟ ಸಂಪರ್ಕವಿದೆ. ನಟ ವಿವಿಕೇ ಒಬೆರಾಯ್ ಜೊತೆ ಕಟ್ಟಡ ನಿರ್ಮಾಣ ಕಂಪನಿ ನಡೆಸುತ್ತಿರುವ ಸನ್ನಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿದ್ದರು

loader