ನೂತನ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ, ಫೋಟೋ ಬಹಿರಂಗ!

First Published 19, Feb 2020, 8:00 PM IST

ಕಿಯಾ ಸೆಲ್ಟೋಸ್ ಕಾರಿನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹ್ಯುಂಡೈ ಕ್ರೆಟಾ ಇದೀಗ ಹೊಸ ಅವಾತರದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ. ನೂತನ ಹ್ಯುಂಡೈ ಕ್ರೆಟಾ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ನೂತನ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನೋಯ್ಡಾದ ಅಟೋ ಎಕ್ಸ್ಪೋದಲ್ಲಿ ಕ್ರೆಟಾ ಕಾರು ಅನಾವರಣ ಮಾಡಲಾಗಿತ್ತು

BS6 ಎಂಜಿನ್ ಕ್ರೆಟಾ ಕಾರು ಎರಡು ಎಂಜಿನ್ ವೇರಿಯೆಂಟ್ ಲಭ್ಯ

1.5 ಲೀಟರ್ ಪೆಟ್ರೋಲ್ ಹಾಗೂ 1.5 ಡೀಸೆಲ್ ಎಂಜಿನ್ ವೇರಿಯೆಂಟ್ ಆಯ್ಕೆ ಲಭ್ಯ

ನೂತನ ಕ್ರೆಟಾ ಕಾರಿನ ಬೆಲೆ 11.42 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಅಂಜಾಜಿಸಲಾಗಿದೆ

ಕಾರಿನ ಮುಂಭಾಗ ಗ್ರಿಲ್ ಹಾಗೂ ಹಿಂಭಾಗ ಟೈಲ್ ಲೈಟ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆ

6 ಏರ್‌ಬ್ಯಾಗ್ಸ್ ಟಾಪ್ ಮಾಡೆಲ್ ಹಾಗೂ ABS ಬ್ರೇಕ್, EBD ಎಲ್ಲಾ ವೇರಿಯೆಂಟ್ ಕಾರುಗಳಲ್ಲಿ ಲಭ್ಯ

ನೂತನ ಕ್ರೆಟಾ ಕಾರಿನಲ್ಲೂ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ

ನೂತನ ಹ್ಯುಂಡೈ ಕ್ರೆಟಾ ಕಾರು ಮಾರ್ಚ್ 17ಕ್ಕೆ ಭಾರತದಲ್ಲಿ ಬಿಡುಗಡೆ

loader