ಅಂಬಾನಿ ಬಳಿ ಇದೆ ಅತ್ಯಂತ ದುಬಾರಿ ಮರ್ಸಿಡೀಸ್ S600 ಬುಲೆಟ್ ಪ್ರೂಫ್ ಕಾರು!

First Published 28, Aug 2020, 5:48 PM

ಮುಖೇಶ್ ಅಂಬಾನಿ ಬಳಿ ವಿಶ್ವದಲ್ಲಿರುವ ಎಲ್ಲಾ ದುಬಾರಿ ಕಾರುಗಳಿವೆ. ರೋಲ್ಸ್ಟ್ ರಾಯ್ಸ್ ಫ್ಯಾಂಟಮ್, ಬೆಂಟ್ಲಿ ಬೆಂಟೆಯಾಗ್, ರೇಂಜ್ ರೋವರ್ ಸೇರಿದಂತೆ ಅತ್ಯಂತ ದುಬಾರಿಗಳು ಅಂಬಾನಿ ಕಾರು ಪಾರ್ಕಿಂಗ್‌ನಲ್ಲಿ ಹಾಯಾಗಿ ನಿಂತಿವೆ. ಇತ್ತೀಚೆಗೆ ಅಂಬಾನಿ ಬುಲೆಟ್‌ಪ್ರೂಫ್ ಮರ್ಸಿಡಿಸ್ ಬೆಂಝ್ S600 ಕಾರು ಖರೀದಿಸಿದ್ದಾರೆ. ನೂತನ ಕಾರಿನ ಬೆಲೆ ಹಾಗೂ ಈ ಕಾರು ನೀಡುವ ಭದ್ರತೆ ಕುರಿತ ವಿವರ ಇಲ್ಲಿದೆ.

ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಟಾಪ್ 5 ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ಇತ್ತೀಚಗೆ ಬುಲೆಟ್‌ಪ್ರೂಫ್ ಮರ್ಸೀಡಿಸ್ ಬೆಂಝ್ S600 ಕಾರು ಖರೀದಿಸಿದ್ದಾರೆ. ಈ ಕಾರಿನ ಮಾಡಿಫಿಕೇಶನ್ ಹಾಗೂ ಹೆಚ್ಚುವರಿ ಫೀಚರ್ಸ್ ಸೇರ್ಪಡೆಯಿಂದ ಇದು ಅತ್ಯಂತ ದುಬಾರಿ ಕಾರಾಗಿ ಮಾರ್ಪಟ್ಟಿದೆ.

ಸಿಲ್ವರ್ ಬಣ್ಣದ ಮರ್ಸಿಡೀಸ್ ಬೆಂಝ್ S600 ಕಾರು ಹೊರಭಾಗದಿಂದ ಇತರ ಕಾರುಗಳಂತೆ ಕಾಣುತ್ತದೆ. ಕೊಂಚ ಐಷಾರಾಮಿ ಕಾರಿನ ರೀತಿ ಕಾಣಿಸಿದರೂ ಇದು ಬುಲೆಟ್‌ಫ್ರೂಫ್ ಕಾರು ಅನ್ನೋದು ಮೊದಲ ನೋಟಕ್ಕೆ ಗಮನಕ್ಕೆ ಬರುವುದಿಲ್ಲ. ಆದರೆ ಈ ಕಾರನ್ನು ಗರಿಷ್ಠ ಭದ್ರತೆ ಒದಗಿಸುವಂತೆ ನಿರ್ಮಾಣ ಮಾಡಲಾಗಿದೆ.

ಮುಖೇಶ್ ಅಂಬಾನಿ ಖರೀದಿಸಿದ ಮರ್ಸಿಡಿಸ್ ಬೆಂಝ್ S600 ಬುಲೆಟ್‌ಪ್ರೂಫ್ ಕಾರಿನ ನಿಖರ ಬೆಲೆ ಬಹಿರಂಗಪಡಿಸಿಲ್ಲ. ಆದರೆ ಬುಲೆಟ್‌ಪ್ರೂಫ್ ಸೇರಿದಂತೆ ಇತರ ಹೆಚ್ಚುವರಿ ಫೀಚರ್ಸ್‌ ಸರ್ಪೇಡೆಯಿಂದ ಈ ಕಾರಿನ ಬೆಲೆ ಸುಮಾರು 10 ಕೋಟಿ ರೂಪಾಯಿ ಮೀರಲಿದೆ ಅನ್ನೋದು ಕಾರು ಮಾಡಿಫಿಕೇಶನ್ ತಜ್ಞರ ಅಭಿಪ್ರಾಯ.

ಮುಖೇಶ್ ಅಂಬಾನಿ ಬಳಿ ಇರುವ mercedes benz s600 ಬುಲೆಟ್‌ಪ್ರೂಫ್ ಕಾರು VR10 ಲೆವೆನ್ ಭದ್ರತ ನೀಡಲಿದೆ. ದೇಶದ ಮೊದಲ ಪ್ರಜೆಗೆ ನೀಡುವ ಭದ್ರತೆಯನ್ನೇ ಈ ಕಾರು ಒದಗಿಸಲಿದೆ. ಸ್ಟೀಲ್ ಗುಂಡುಗಳನ್ನು ನೇರವಾಗಿ ಕಾರಿಗೆ ಗುರಿಯಿಟ್ಟರು ಒಳಗಿರುವ ವ್ಯಕ್ತಿಗೆ ಯಾವುದೇ ಅಪಾಯವಿಲ್ಲ.

ಕಾರಿನ 2 ಮೀಟರ್ ಸುತ್ತ 15KGಯ TNT ಸ್ಫೋಟಗೊಂಡರೂ ಕಾರಿಗೆ ಯಾವುದೇ ಸಮಸ್ಯೆ ಇಲ್ಲ. ಪಾಲಿಕಾರ್ಬನೇಟ್ ಕೋಟೆಡ್ ವಿಂಡೋ, ಕಾರಿನ ಟೈಯರ್ ಕೂಡ ಯಾವುದೇ ಸ್ಫೋಟಕ್ಕೂ ಜಗ್ಗುವುದಿಲ್ಲ. ಈ ರೀತಿ ಹಲವು ಗರಿಷ್ಠ ಭದ್ರತೆಯನ್ನ ಅಂಬಾನಿಯ mercedes benz s600 ಬುಲೆಟ್‌ಪ್ರೂಫ್ ಕಾರು ನೀಡಲಿದೆ.

mercedes benz s600 ಕಾರು 6.0 ಲೀಟರ್ v12, BI ಟರ್ಬೋಚಾರ್ಜಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 523 BHP ಪವರ್ 850Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 7 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ಮುಖೇಶ್ ಅಂಬಾನಿ ಬಳಿ mercedes benz s600 ಕಾರಿಗೂ ಮೊದಲೇ ಬುಲೆಟ್‌ಪ್ರೂಫ್ ಕಾರಿವೆ. ಆದರೆ ನೂತನ ಕಾರು ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇಷ್ಟೇ ಅಲ್ಲ ಅತ್ಯಂದ ದುಬಾರಿ ಕೂಡ ಆಗಿದೆ.

ಮುಖೇಶ್ ಅಂಬಾನಿ ಬಳಿ ಇರುವ ಅತ್ಯಂತ ದುಬಾರಿ ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಕಾರಿನ ಬೆಲೆ 13 ಕೋಟಿ ರೂಪಾಯಿ. ಇದೀಗ ನೂತನ  mercedes benz s600 ಕಾರಿನ ಬೆಲೆ ಸರಿಸುಮಾರು 10 ಕೋಟಿ ರೂಪಾಯಿ ದಾಟಲಿದೆ

loader