Photo: BS6 ಮಾರುತಿ ವ್ಯಾಗನರ್ CNG ಕಾರು ಬಿಡುಗಡೆ!
ಮಾರುತಿ ಸುಜುಕಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ನೂತನ BS6 ವ್ಯಾಗನಆರ್ CNG ಕಾರು ಅನಾವರಣ ಮಾಡಿತ್ತು. ಅನ್‌ವೀಲ್ ಮಾಡಿದ ಬೆನ್ನಲ್ಲೇ ನೂತನ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ, ವಿಶೇಷತೆ, ಹೊಸತನದ ವಿವರ ಇಲ್ಲಿದೆ.
18

BS6 ಮಾರುತಿ ವ್ಯಾಗನರ್ CNG ಕಾರು ಬಿಡುಗಡೆ, ಬುಕಿಂಗ್ ಆರಂಭ

28
ನೂತನ ಕಾರಿನ ಬೆಲೆ 5.25 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭ

38
BS6 ವ್ಯಾಗನರ್ CNG ಕಾರಿನ ಮೈಲೇಜ್ ಪ್ರತಿ ಕೆ.ಜಿಗೆ 32.52 Kms

48
ವ್ಯಾಗನರ್ CNG ಕಾರು 1.0 ಲೀಟರ್, 3 ಸಿಲಿಂಡರ್, ಕೆ ಸಿರೀಸ್ ಎಂಜಿನ್ ಹೊಂದಿದೆ

58
BS6 ವ್ಯಾಗನರ್ CNG ಹಾಗೂ ಪೆಟ್ರೋಲ್‌ನಲ್ಲಿ ಕಾರು ಚಲಿಸುತ್ತದೆ

68
ಪೆಟ್ರೋಲ್ ಮೋಟಾರ್ 67 Bhp ಪವರ್ ಹಾಗೂ 90 Nm ಪೀಕ್ ಟಾರ್ಕ್ ಸಾಮರ್ಥ್ಯ

78
CNG ಮೋಟಾರ್ 58 Bhp ಪವರ್ ಹಾಗೂ 78 Nm ಪೀಕ್ ಟಾರ್ಕ್ ಸಾಮರ್ಥ್ಯ

88
ವ್ಯಾಗನರ್ CNG ಕಾರು 5 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ

Latest Videos