ಮದ್ವೆ ನಂತರ ಅದ್ಧೂರಿ ಕಾರು ಕೊಂಡ ಭರ್ಜರಿ ನಟ

First Published 9, Dec 2019, 8:05 PM IST

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗಷ್ಟೇ ದಾಂಪತ್ಯ ಜೀವನತ್ತೆ ಕಾಲಿಟ್ಟಿದ್ದಾರೆ.  ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ಧ್ರುವ  ವಿವಾಹವಾಗಿದ್ದಾರೆ. ಇದೀಗ ಪತ್ನಿಗೆ ಧ್ರುವ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಪೋರ್ಶೆ ಮಕಾನ್ ಎಸ್ ಕಾರು ಗಿಫ್ಟ್ ನೀಡಿದ್ದಾರೆ. ಹೊಸ ಕಾರು ಖರೀದಿಸಿದ ಧ್ರುವ, ಗಾಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. 

ಪತ್ನಿಗಾಗಿ ದುಬಾರಿ ಕಾರ್ ಖರೀದಿಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ನೆಚ್ಚಿನ ಕಪ್ಪು ಬಣ್ಣದ ಪೋರ್ಷೆ ಕಾರ್ ತೆಗೆದುಕೊಂಡಿದ್ದ ಬಹದ್ದೂರ್

ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಕಾರ್ ಪೂಜೆ ಮಾಡಿಸಿದ ಧ್ರುವ

ಕಾರ್ ಪೂಜೆ ಸಮಯದಲ್ಲಿ ಪತ್ನಿ ಮತ್ತು ಧ್ರುವನ ಸ್ನೇಹಿತರು ಭಾಗಿ

1 ಕೋಟಿ ರೂಪಾಯಿ ಮೌಲ್ಯದ ಪೋರ್ಶೆ ಮಕಾನ್ ಎಸ್ ಕಾರು ಖರೀದಿಸಿದ ಧ್ರುವ ಸರ್ಜಾ

ಪೋರ್ಶೆ ಮಕಾನ್ ಎಸ್ ಕಾರಿನ ಗರಿಷ್ಠ ವೇಗ 254 km/h

2995 cc ಎಂಜಿನ್, 4 ಸಿಲಿಂಡರ್ ಹೊಂದಿದ್ದು 349 bhp ಪವರ್, 480 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ

loader