ಕೈಗೆಟುಕುವ ಬೆಲೆ, ಮತ್ತಷ್ಟು ಆಕರ್ಷಕ, BS6 ಹೀರೋ Xpulse 200T ಬೈಕ್ ಬಿಡುಗಡೆ ರೆಡಿ!

First Published 9, Apr 2020, 3:37 PM

ಭಾರತದಲ್ಲಿ ಕೈಗೆಟುಕವ ಬೆಲೆಯಲ್ಲಿ ಲಭ್ಯವಿರುವ ಹಾಗೂ ಆಕರ್ಷಕ ಲುಕ್, ಅಷ್ಟೇ ಪವರ್‌ಫುಲ್   ಬೈಕ್ ಎಂದೇ ಗುರುತಿಸಿಕೊಂಡಿರುವ ಹೀರೋ  Xpulse 200T ಅಪ್‌ಗ್ರೇಡ್ ಆಗಿದೆ.  BS6 ಎಂಜಿನ್ ಮೂಲಕ ನೂತನ ಬೈಕ್ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ  Xpulse 200T ಬೈಕ್ ಬಿಡುಗಡೆಯಾಗಿಲ್ಲ.  ಈ ಬೈಕ್ ಹಲವು ಹೊಸತನಗಳೊಂದಿಗೆ ಲಾಕ್‌ಡೌನ್ ಬಳಿಕ ಮಾರುಕಟ್ಟೆ ಪ್ರವೇಶಿಸಲಿದೆ. ಈ ಕುರಿತ ಮಾಹಿತಿ ಇಲ್ಲಿದೆ

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ನೂತನ BS6 ಹೀರೋ Xpulse 200T

ಅಧೀಕೃತ ವೆಬ್‌ಸೈಟ್‌ನಲ್ಲಿ ನೂತನ ಬೈಕ್ ಕುರಿತ ಮಾಹಿತಿ ಹಂಚಿಕೊಂಡ ಹೀರೋ

ಬೈಕ್ ಎಂಜಿನ್, ಪವರ್ ಕುರಿತು ಶೀಘ್ರದಲ್ಲೇ ಹೀರೋ ಮಾಹಿತಿ ಬಹಿರಂಗ ಪಡಿಸಲಿದೆ

ಹೀರೋ  Xpulse 200Fi ಆಫ್ ರೋಡ್ ಬೈಕ್ ಕೂಡ ಅಷ್ಟೇ ಜನಪ್ರೀಯವಾಗಿದೆ

ರಾಯಲ್ ಎನ್‌ಫೀಲ್ಡ್‌ಗೆ ಪ್ರತಿಸ್ಪರ್ಧಿಯಾಗಿರುವ Xpulse 200Fi ಆಫ್ ರೋಡ್ ಬೈಕ್

ಇದೇ ಎಂಜಿನ್ ಪವರ್‌ನ್ನೂ  Xpulse 200T ಬೈಕ್‌ನಲ್ಲೂ ಬಳಸುವ ಸಾಧ್ಯತೆ

BS6 ಹೀರೋ  XPulse ಬೈಕ್ ಕರ್ಬ್ ತೂಕ 157 kg ಹೊಂದಿದೆ

ಇನ್ನುಳಿದಂತೆ BS6 ಹೀರೋ Xpulse 200 ಬೈಕ್ ಫೀಚರ್ಸ್ ನೂತನ  Xpulse 200T ಬೈಕ್‌ನಲ್ಲೂ ಇರಲಿದೆ

loader