ಹೊಸ ವರ್ಷದ ಮೊದಲ ದಿನವೇ ಬ್ರೇಕ್ ಅಪ್; ಮಹೀಂದ್ರ-ಫೋರ್ಡ್ ಪಾಲುದಾರಿಕೆ ಇಲ್ಲ!

First Published Jan 1, 2021, 7:10 PM IST

2020ರ ವರ್ಷಕ್ಕೆ ಗುಡ್ ಬೈ ಹೇಳಲು ವಿಶ್ವದ ಬಹುತೇಕರು ಕಾದುಕುಳಿತಿದ್ದರು. ಕಾರಣ 2020 ಹಲವು ಸಂಕಷ್ಟಗಳನ್ನು ನೀಡಿದ ವರ್ಷವಾಗಿದೆ. ಹೀಗಾಗಿ 2021ರ ಹೊಸ  ವರ್ಷದಲ್ಲಿ ಎಲ್ಲವೂ ಬದಲಾಗಲಿದೆ ಅನ್ನೋ ಆಶಾವಾದದಿಂದ ಬದುಕು ಮುಂದುವರಿದಿದೆ. ಆದರೆ ಹೊಸ ವರ್ಷದ ಸಂಭ್ರಮ ಆರಂಭಗೊಂಡ ಮೊದಲ  ದಿನವೇ ಬ್ರೇಕ್ ಅಪ್ ಸುದ್ದಿ ಹೊರಬಿದ್ದಿದೆ.

ಕಳೆದೆರಡು ವರ್ಷ ಭಾರತೀಯ ಆಟೋಮೊಬೈಲ್ ಪಾಲಿಗೆ ಹೇಳಿಕೊಳ್ಳುವಂತ ವರ್ಷವಾಗಿರಲಿಲ್ಲ. 20219ರಲ್ಲಿ ಜಿಎಸ್‌ಟಿ, ಕಚ್ಚಾವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಮಾರಾಟ ಕುಸಿದಿತ್ತು.

2020ರಲ್ಲಿ ಕೊರೋನಾ ವೈರಸ್ ಕಾರಣ ಆಟೋಮೊಬೈಲ್ ಕ್ಷೇತ್ರದ ಕಾರ್ಯಗಳು  ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ 2021ರಲ್ಲಿ ಈ ಎಲ್ಲಾ ಸಂಕಷ್ಟ ನಿವಾರಣೆಯಾಗಲಿದೆ ಅನ್ನೋ ಭರವಸೆ.

ಆದರೆ ಹೊಸ ವರ್ಷದ ಆರಂಭದಲ್ಲಿ ಮಹೀಂದ್ರ ಹಾಗೂ ಫೋರ್ಡ್ ಸಂಸ್ಥೆ ಬ್ರೇಕ್ ಅಪ್ ಮಾಡಿಕೊಂಡಿದೆ. ಜಂಟಿ ಪಾಲುದಾರಿಯಲ್ಲಿ ವಾಹನ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದ್ದ ಮಹೀಂದ್ರ ಹಾಗೂ ಫೋರ್ಡ್ ಇದೀಗ ದೂರವಾಗಿದೆ.

ಕಳೆದ ವರ್ಷ ಫೋರ್ಡ್ ಸಂಸ್ಥೆ ಭಾರತದಲ್ಲಿ ಮಹೀಂದ್ರ ಜೊತೆ ಜಂಟಿಯಾಗಿ ವಾಹನ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿತ್ತು. 2021ರಿಂದ ಮಹೀಂದ್ರ ಫೋರ್ಡ್ ಜಂಟಿ ಪಾಲುದಾರಿಕೆ ಉತ್ಪಾದನೆ ಆರಂಭಗೊಳ್ಳಬೇಕಿತ್ತು.

ಭಾರತದಲ್ಲಿ ಜಂಟಿ ಪಾಲುದಾರಿಕೆಯಲ್ಲಿ ಹಲವು ಆಟೋಮೊಬೈಲ್ ಕಂಪನಿಗಳು ಯಶಸ್ಸು ಕಂಡಿದೆ.  ಮಹೀಂದ್ರ ಹಾಗೂ ಫೋರ್ಡ್ ಹೊಸ ಅಧ್ಯಾಯ ಬರೆಯಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು.

ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಹೀಗಾಗಿ ಮಹೀಂದ್ರ ಜೊತೆಗಿನ ಜಂಟಿ ಪಾಲುದಾರಿ ಮುಂದುವರಿಸಲು ಅಸಾಧ್ಯವಾಗಿದೆ ಎಂದು ಫೋರ್ಟ್ ಇಂಡಿಯಾ ವಕ್ತಾರ ರೇಡ್ ಹೈಳಿದ್ದಾರೆ.

ಭಾರತದಲ್ಲಿ ಫೋರ್ಡ್ ವಾಹನ ಉತ್ಪಾದನೆ ವೆಚ್ಚ ಕಡಿಮೆ ಮಾಡಲು ಹಾಗೂ ಫೋರ್ಡ್ ವಾಹನಗಳ ಬೇಡಿಕೆ ಹೆಚ್ಚಿಸಲು ಫೋರ್ಡ್ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.

ಮಹೀಂದ್ರ ಜೊತೆಗಿನ ಜಂಟಿ ಪಾಲುದಾರಿಕೆ ಅಂತ್ಯದಿಂದ ಗ್ರಾಹಕರಿಗೆ  ಯಾವುದೇ ಸಮಸ್ಯೆ ಇಲ್ಲ. ಫೋರ್ಡ್ ಎಲ್ಲಾ ವಾಹನಗಳು ಕ್ಲಪ್ತ ಸಮಯದಲ್ಲಿ ಲಭ್ಯವಾಗಲಿದೆ. ನಿರ್ವಹಣೆ ಸೇರಿದಂತೆ ಎಲ್ಲಾ ಸರ್ವೀಸ್ ಲಭ್ಯವಿದೆ ಎಂದಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?