ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಹೈಬ್ರಿಡ್ ಬುಕಿಂಗ್ ಆರಂಭ; ಮನೆಯಲ್ಲೆ ಸುಲಭ ಚಾರ್ಜಿಂಗ್!
First Published Dec 15, 2020, 2:28 PM IST
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ತನ್ನ ಮೊದಲ ಪ್ಲಗ್-ಇನ್ ಹೈಬ್ರಿಡ್, ನ್ಯೂ ಡಿಫೆಂಡರ್ P400e ಬುಕ್ಕಿಂಗ್‍ಗಳನ್ನು ತೆರೆಯುವುದಾಗಿ ಪ್ರಕಟಿಸಿದೆ. ಶಕ್ತಿಯುತ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 105 KW ಎಲೆಕ್ಟ್ರಿಕ್ ಮೋಟರ್ ಹೊಂದಿರುವ ನೂತನ ಹೈಬ್ರಿಡ್ ವಾಹನ ಭಾರತದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ನೂತನ ಲ್ಯಾಂಡ್ ರೋವರ್ ಹೈಬ್ರಿಡ್ ವಾಹನ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದು .

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ತನ್ನ ಮೊದಲ ಪ್ಲಗ್-ಇನ್ ಹೈಬ್ರಿಡ್, ನ್ಯೂ ಡಿಫೆಂಡರ್ P400e ಬುಕ್ಕಿಂಗ್ ಆರಂಭಿಸಿದೆ. .

ಶಕ್ತಿಯುತ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 105 KW ಎಲೆಕ್ಟ್ರಿಕ್ ಮೋಟರ್ ಗಳನ್ನು ಸಂಯೋಜಿಸಿ, P400e 297 KW ಸಂಯೋಜಿತ ಶಕ್ತಿಯನ್ನು ಮತ್ತು 640 Nm ಸಂಯೋಜಿತ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?