ಇಂಡಿಯನ್ ಕಾರ್ ಆಫ್ ದಿ ಇಯರ್ ಹಾಗೂ ಮೋಟರ್‌ಸೈಕಲ್ ಪ್ರಶಸ್ತಿ ಪ್ರಕಟ!

First Published Feb 27, 2021, 8:34 PM IST

ಭಾರತದ ಪ್ರತಿಷ್ಠಿತ ಆಟೋಮೊಬೈಲ್ ಪ್ರಶಸ್ತಿ ಸಮಾರಂಭದಲ್ಲಿ ಹ್ಯುಂಡೈ i20 ಹಾಗೂ ರಾಯಲ್ ಎನ್‌ಫೀಲ್ಡ್ ವರ್ಷದ ಅತ್ಯುತ್ತಮ ಕಾರು ಹಾಗೂ ಬೈಕ್ ಪ್ರಶಸ್ತಿ ಪಡೆದುಕೊಂಡಿದೆ. ಇದರ ಜೊತೆಗೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಸೇರಿದಂತೆ ರೇಂಜ್ ರೋವರ್ ಕೂಡ ಪ್ರಶಸ್ತಿ ಪಡೆದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.