MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಈ ನಾಲ್ಕು ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಅಡಗಿದೆ ವಿಶೇಷ ಶಕ್ತಿ; ಅದೇ ಅವರ ನಿಜವಾದ ಬಲ! ನೀವೂ ಆ ದಿನಾಂಕದಲ್ಲಿ ಹುಟ್ಟಿದ್ದೀರಾ?

ಈ ನಾಲ್ಕು ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಅಡಗಿದೆ ವಿಶೇಷ ಶಕ್ತಿ; ಅದೇ ಅವರ ನಿಜವಾದ ಬಲ! ನೀವೂ ಆ ದಿನಾಂಕದಲ್ಲಿ ಹುಟ್ಟಿದ್ದೀರಾ?

ಸಂಖ್ಯಾಶಾಸ್ತ್ರದ ಪ್ರಕಾರ, ನಾವು ಹುಟ್ಟಿದ ದಿನಾಂಕ ನಮ್ಮ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳುತ್ತದೆ. ಅದರಲ್ಲೂ ಕೆಲವು ವಿಶೇಷ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಒಂದು ಬಗೆಯ ಆಂತರಿಕ ಶಕ್ತಿ ಮತ್ತು ಧೈರ್ಯ ಇರುತ್ತದೆ. ಅದೇ ಅವರಿಗೆ ರಕ್ಷೆಯಾಗಿ ನಿಲ್ಲುತ್ತದೆ. ಹಾಗಾದರೆ ಆ ದಿನಾಂಕಗಳು ಯಾವುವು? 

1 Min read
Author : Naveen Kodase
Published : Jun 11 2026, 05:30 PM IST
Share this Photo Gallery
  • FB
  • TW
  • Linkdin
  • Whatsapp
16
ವಿಶೇಷ ಗುಣಗಳನ್ನು ಹೊಂದಿರುವ ಡೇಟ್ ಆಫ್ ಬರ್ತ್
Image Credit : Asianet News

ವಿಶೇಷ ಗುಣಗಳನ್ನು ಹೊಂದಿರುವ ಡೇಟ್ ಆಫ್ ಬರ್ತ್

ಪ್ರತಿಯೊಬ್ಬರ ಜೀವನದಲ್ಲೂ ಹುಟ್ಟಿದ ದಿನಾಂಕಕ್ಕೆ ವಿಶೇಷ ಮಹತ್ವವಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಹುಟ್ಟಿದ ದಿನ, ಸಮಯ, ನಕ್ಷತ್ರ ಮತ್ತು ಗ್ರಹಗಳ ಸ್ಥಾನಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬ ನಂಬಿಕೆ ಇದೆ. ಅದರಲ್ಲೂ ಕೆಲವು ದಿನಾಂಕಗಳಲ್ಲಿ ಜನಿಸಿದವರಲ್ಲಿ ಸಾಮಾನ್ಯವಾಗಿ ಕಾಣದ ವಿಶೇಷ ಗುಣಗಳು ಮತ್ತು ಆಂತರಿಕ ಶಕ್ತಿಗಳು ಇರುತ್ತವಂತೆ. ಆ ದಿನಾಂಕಗಳು ಯಾವುವು ಎಂದು ತಿಳಿಯೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಿಶೇಷ ಜನ್ಮದಿನಾಂಕಗಳು
Image Credit : AI Generated

ವಿಶೇಷ ಜನ್ಮದಿನಾಂಕಗಳು

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 1, 7, 9, ಮತ್ತು 11ನೇ ತಾರೀಕಿನಂದು ಜನಿಸಿದವರು ಸಾಮಾನ್ಯವಾಗಿ ಬಲವಾದ ಸಂಕಲ್ಪ, ಸ್ವತಂತ್ರ ಆಲೋಚನೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ.

Related Articles

Related image1
ಸಂಖ್ಯಾಶಾಸ್ತ್ರ ಪ್ರಕಾರ ಇಂದು ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅದೃಷ್ಟ
Related image2
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 18ರ ದಿನಭವಿಷ್ಯ
36
ನಂಬರ್ 01
Image Credit : Getty

ನಂಬರ್ 01

ಅದರಲ್ಲೂ 1ನೇ ತಾರೀಕಿನಂದು ಜನಿಸಿದವರು ತಮ್ಮಲ್ಲಿರುವ ವಿಶೇಷ ಶಕ್ತಿಯಿಂದಾಗಿ ಹೊಸ ದಾರಿಗಳನ್ನು ಹುಡುಕಲು ಇಷ್ಟಪಡುತ್ತಾರೆ. ಇತರರು ಹಿಂಜರಿಯುವ ಸಂದರ್ಭಗಳಲ್ಲೂ ಇವರು ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರಲ್ಲಿರುವ ನಾಯಕತ್ವದ ಗುಣಗಳಿಂದಾಗಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ.

46
ನಂಬರ್ 07
Image Credit : stockPhoto

ನಂಬರ್ 07

7ನೇ ತಾರೀಕಿನಂದು ಜನಿಸಿದವರು ಆಳವಾಗಿ ಯೋಚಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಜೀವನದ ಅನೇಕ ವಿಷಯಗಳನ್ನು ಇತರರಿಗಿಂತ ವಿಭಿನ್ನವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇವರಲ್ಲಿರುತ್ತದೆ. ಪಂಡಿತರ ಪ್ರಕಾರ, ಇವರಲ್ಲಿ ಅಂತರ್‌ದೃಷ್ಟಿ ಹೆಚ್ಚಾಗಿರುತ್ತದೆ. ಹಲವು ಬಾರಿ ಇತರರು ಗುರುತಿಸದ ಅವಕಾಶಗಳನ್ನು ಇವರು ಮೊದಲೇ ಗಮನಿಸುವ ಗುಣವನ್ನು ಹೊಂದಿರುತ್ತಾರೆ.

56
ನಂಬರ್ 09
Image Credit : Getty

ನಂಬರ್ 09

9ನೇ ತಾರೀಕಿನಂದು ಜನಿಸಿದವರನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಶಕ್ತಿಶಾಲಿ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಇವರಲ್ಲಿ ಧೈರ್ಯ, ಸೇವಾ ಮನೋಭಾವ ಮತ್ತು ಪರಿಶ್ರಮ ಹೆಚ್ಚಾಗಿರುತ್ತದೆ. ಯಾವುದೇ ಕೆಲಸವನ್ನು ಆರಂಭಿಸಿದರೂ ಅದನ್ನು ಪೂರ್ಣಗೊಳಿಸಬೇಕೆಂಬ ಹಂಬಲ ಇವರಲ್ಲಿ ಕಾಣಿಸುತ್ತದೆ. ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಇವರಿಗೆ ಸಹಜವಾಗಿಯೇ ಇರುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲುವ ಶಕ್ತಿ ಇವರಲ್ಲಿ ಹೆಚ್ಚಾಗಿರುತ್ತದೆ.

66
ನಂಬರ್ 11
Image Credit : Getty

ನಂಬರ್ 11

11ನೇ ತಾರೀಕಿನಂದು ಜನಿಸಿದವರಲ್ಲಿ ವಿಶೇಷವಾದ ಸೃಜನಶೀಲತೆ, ಆಧ್ಯಾತ್ಮಿಕ ಆಸಕ್ತಿ ಮತ್ತು ದೂರದೃಷ್ಟಿ ಇರುತ್ತದೆ ಎಂದು ಸಂಖ್ಯಾಶಾಸ್ತ್ರದ ತಜ್ಞರು ಹೇಳುತ್ತಾರೆ. ಇತರರು ಗುರುತಿಸದ ಅವಕಾಶಗಳನ್ನು ಪತ್ತೆ ಮಾಡುವುದು, ಹೊಸ ಆಲೋಚನೆಗಳನ್ನು ಮಾಡುವುದು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇತರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ಸಹಾಯ ಮಾಡುವ ಹಂಬಲ ಇವರಲ್ಲಿ ಹೆಚ್ಚಾಗಿರುತ್ತದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಸಂಖ್ಯಾಶಾಸ್ತ್ರ
ಜೀವನಶೈಲಿ
ಜ್ಯೋತಿಷ್ಯ
Latest Videos
Recommended Stories
Recommended image1
Numerology: ಮೂಲಾಂಕ 3 ರಂದು ಜನಿಸಿದವರಿಗೆ ಯಾರಾಗ್ತಾರೆ ಪರ್ಫೆಕ್ಟ್ ಸಂಗಾತಿ?
Recommended image2
ಲಾಭ ದೃಷ್ಟಿ ಜೂನ್‌ನಲ್ಲಿ ಸಂಭವಿಸಲಿದೆ, ಈ 4 ರಾಶಿಗಳು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಚಂಡ ಪ್ರಯೋಜನ
Recommended image3
ಹಗಲು ಸೈಲೆಂಟ್‌, ರಾತ್ರಿ ಸೂಪರ್ ಆಕ್ಟೀವ್‌, ಈ 3 ರಾಶಿ ಫುಲ್‌ ಸ್ರ್ಟಾಂಗ್‌
Related Stories
Recommended image1
ಸಂಖ್ಯಾಶಾಸ್ತ್ರ ಪ್ರಕಾರ ಇಂದು ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅದೃಷ್ಟ
Recommended image2
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 18ರ ದಿನಭವಿಷ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved