ಅಮೇರಿಕ ಕನ್ನಡಿಗರಿಗೂ ಸಿಕ್ಕಿದೆ ಯಶ್ -ರಾಧಿಕಾ ಮೋಡಿ. ಅಕ್ಕ ಸಮ್ಮೇಳನಕ್ಕೆ ತೆರೆಳಿದ ಯಶ್-ರಾಧಿಕಾ ಅಲ್ಲಿಯ ಕನ್ನಡಿಗರಿಗೆ ತಮ್ಮ ನೃತ್ಯ ಕಲೆಯನ್ನೂ ಪ್ರದರ್ಶಿಸಿದ್ದಾರೆ.
ರೋಮ್ಯಾಂಟಿಕ್ ಫೀಲ್ನ ಹಾಡಲ್ಲೂ ಕಾಣಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಎಂಗೇಜ್ ಮೆಂಟ್ ಆಗಿರೋ ಈ ಜೋಡಿ ಅಲ್ಲೂ ತಮ್ಮ ಪ್ರೀತಿಯ ಪರಿಯನ್ನ ಪ್ರದರ್ಶಿಸಿದ್ದಾರೆ. ನಟ ರಮೇಶ್ ಅರವಿಂದ್ ಈ ಜೋಡಿಯ ಫೋಟೋವನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
Scroll to load tweet…
