ಹಿಂದಿಯ ಬಿಗ್ ಬಾಸ್ ಸೀಸನ್ 12 ಗುರು ಶಿಷ್ಯೆಯ ಸಮಾಗಮ ಆಗಿದ್ದು ಗೊತ್ತೆ ಇದೆ. 65 ವರ್ಷದ ಗುರು ಮತ್ತು 28 ವರ್ಷದ ಶಿಷ್ಯೆಯ ಇದೊಂಥರಾ ಪ್ರೇಮ್ ಕಹಾನಿ ಕಂಡ ಬಾಲಿವುಡ್ ನಟಿ ರಾಖಿ ಸಾವಂತ್ ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ[ಸೆ.17] ವಿಚಿತ್ರ ಜೋಡಿ ಹಾಗೂ ವಿಚಿತ್ರ ಘಟನೆಗಳಿಂದಲೇ ಸುದ್ದಿ ಮಾಡುವ ಹಿಂದಿ ಬಿಗ್ ಬಾಸ್ ನ 12ನೇ ಆವೃತ್ತಿ ಭಾನುವಾರ ಆರಂಭವಾಗಿದ್ದು 'ಭಜನೆಗಳ ಸಾಮ್ರಾಟ' ಎಂದು ಹೆಸರಾಗಿರುವ 65 ವರ್ಷದ ಅನೂಪ್ ಜಲೋಟ ಅವರು ತಮ್ಮ ಶಿಷ್ಯೆ 28 ವರ್ಷದ ಜಸ್ಲೀನ್ ಮಥಾರು ಅವರೊಂದಿಗೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಇದಕ್ಕೆ ರಾಖಿ ಸಾವಂತ್ ಪ್ರತಿಕ್ರಿಯೆ ವಿಚಿತ್ರವಾಗಿದೆ,

ಇನ್‌ಸ್ಟ್ರಾಗ್ರಾಮ್ ನಲ್ಲಿ ಸರಣಿ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ರಾಖಿ ಸಾವಂತ್ ತಮ್ಮದೇ ವಿಚಿತ್ರ ಮ್ಯಾನರಿಸಂ ನಲ್ಲಿ ಮಾತನಾಡಿದ್ದಾರೆ. ಹಾಗಾದರೆ ರಾಖಿ ಪ್ರತಿಕ್ರಿಯೆ ಏನು? ನೋಡಿಕೊಂಡು ಬನ್ನಿ

View post on Instagram
View post on Instagram
View post on Instagram