ನ್ಯೂಕ್ಲಿಯರ್ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ವರ್ಮಾ ಬಾಹುಬಲಿ ಬಜೆಟ್ ಅನ್ನು ಮೀರಿಸುವ ಚಿತ್ರವನ್ನು ಮಾಡುತ್ತಿದ್ದಾರೆ. 

ಮುಂಬೈ(ನ.10) ಕಡಿಮೆ ಬಜೆಟ್ ನಲ್ಲಿ ಸಿನಿಮಾ ನಿರ್ದೇಶಿಸುವ ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಹಾಲಿವುಡ್ ಗೆ ಹಾರುತ್ತಿದ್ದಾರೆ. 

ಅವರ ಮುಂದಿನ ಸಿನಿಮಾದ ಬಜೆಟ್ ಕೇಳಿದರೆ ಬೆಚ್ಚಿ ಬೀಳ್ತೀರಾ . ನ್ಯೂಕ್ಲಿಯರ್ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ವರ್ಮಾ ಬಾಹುಬಲಿ ಬಜೆಟ್ ಅನ್ನು ಮೀರಿಸುವ ಚಿತ್ರವನ್ನು ಮಾಡುತ್ತಿದ್ದಾರೆ. 

ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಚಿತ್ರದ ಕುರಿತು ಘೋಷಿಸಿದ್ದು, ಅದರ ಬಜೆಟ್ 340 ಕೋಟಿ ರುಪಾಯಿ ಆಗಲಿದೆಯಂತೆ. ಈ ಚಿತ್ರ ಭಯೋತ್ಪಾದನೆಯ ವಿಷಯವನ್ನು ಒಳಗೊಂಡಿದೆ. 

Scroll to load tweet…