ಬೆಂಗಳೂರು[ಡಿ.18] ಸರಕಾರ ಮಾಡಿಕೊಂಡ ಟೆಂಡರ್ ಪ್ರಕ್ರಿಯೆಯೇ ಮಕ್ಕಳು ಹರಕು ಬಟ್ಟೆ ಧರಿಸಿ ತೆರಳುವ ಸ್ಥಿತಿ ನಿರ್ಮಾಣ ಮಾಡಿದೆ. ಸರಕಾರ ಎರಡು ಜತೆ ಬಟ್ಟೆ ನೀಡುತ್ತೇನೆ ಎಂದು ಹೇಳಿದ್ದರೂ ಮಕ್ಕಳಿಗೆ ಸಿಕ್ಕಿರುವುದು ಒಂದು ಜತೆ ಬಟ್ಟೆ ಮಾತ್ರ

ನೀಡಿರುವ ಕಳಪೆ ಬಟ್ಟೆ ಹರಿದು ಅದು ಯಾವ ಕಾಲವಾಗಿದೆಯೋ ಶಿಕ್ಷಣ ಇಲಾಖೆಗೆ ಗೊತ್ತಿಲ್ಲ. ಇದು ಒಂದೆರಡು ಶಾಲಾ ಮಕ್ಕಳ ಕತೆ ಅಲ್ಲ. ಎಲ್ಲ ಸರಕಾರಿ ಶಾಲೆಗಳ ಮಕ್ಕಳದ್ದೂ ಕಿತ್ತು ಹೋಗಿರುವ ಬಟ್ಟೆ ಧರಿಸಿಕೊಂಡು ಹೋಗುವಂತೆ ಆಗಿದೆ. ಸಂವಿಧಾನದ ಆಶಯವೇ ಎಲ್ಲಿ ಬಲಿಯಾಗುತ್ತಿದೆಯೋ ಎಂಬ ಆತಂಕ ಶುರು ಆಗಿದೆ.

"

 

"

 

"