Asianet Suvarna News Asianet Suvarna News

ಸನ್ನಿ ಲಿಯೋನ್ ಲೈಫಲ್ಲಿ ಇಂತದ್ದೊಂದು ಘಟನೆ ನಡೀತಂತೆ ಹೌದಾ?

ಮಾದಕ ತಾರೆ, ಮೋಹಕ ಚೆಲುವೆ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ. ಈಕೆಯ ಮಾದಕ ನೋಟಕ್ಕೆ ಬಿದ್ದು ಹೋಗದವರೇ ಇಲ್ಲ. ಇದೀಗ ಹೊಸತೊಂದು ಸಿನಿಮಾ ಮೂಲಕ ಮತ್ತೊಮ್ಮೆ ಸಿನಿ ಪ್ರೇಕ್ಷಕರ ಹಾರ್ಟಿಗೆ ದಾಳಿ ಇಡಲು ಬರ್ತಿದ್ದಾರೆ ಸನ್ನಿ. ಇದರಲ್ಲೇನು ವಿಶೇಷ ಅಂತೀರಾ? ಖಂಡಿತಾ ಇದೆ. ಈ ಸಿನಿಮಾ ಇವರದೇ ಜೀವನ ಕಥೆ ಹೊಂದಿರುವ ಸಿನಿಮಾವಾಗಿದೆ. ಹಾಗಾದರೆ ಸನ್ನಿ ಜೀವನದಲ್ಲಿ ಅಂತದ್ದೇನು ನಡೀತು?  