ಪ್ರತಿ ಅಡುಗೆಗೂ ಸುದೀಪ್ ಕಾರಣ ಕೊಟ್ಟಿದ್ದಾರೆ. ರುಚಿ-ರುಚಿಯಾದ ಅಡುಗೆಯನ್ನೇ ಮಾಡಿದ್ದಾರೆ.
ಸುದೀಪ್ ಕುಕ್ಕಿಂಗ್ ಮಾಡಿದ್ದಾರೆ. ಇದು ನಿಜ. ಆದರೆ, ಈ ಕುಕ್ಕಿಂಗ್ ಕಾರ್ಯಕ್ರಮ ಸಿನಿಮಾದಷ್ಟೇ ರೋಚಕ. ಅಷ್ಟೇ ಸ್ವಾರಸ್ಯಕರ. ಕಾರಣ, ಪ್ರತಿ ಅಡುಗೆಗೂ ಸುದೀಪ್ ಕಾರಣ ಕೊಟ್ಟಿದ್ದಾರೆ. ರುಚಿ-ರುಚಿಯಾದ ಅಡುಗೆಯನ್ನೇ ಮಾಡಿದ್ದಾರೆ.
ಸಸ್ಯಾಹಾರಿ ಹಾಗೂ ಮಾಂಸಹಾರಿ
ಕಿಚ್ಚ ಮಾಡಿರುವ ಅಡುಗೆ ಸ್ಪರ್ಧಿಗಳಿಗೆ. ಅವರ ಬೇಡಿಕೆಯ ಅಡುಗೆ ಮಾಡಿದ್ದಾರೆ. ಮಂಗಳೂರು ಬಜ್ಜಿ, ವೆಜಿಟೇಬಲ್ ಬಿರಿಯಾನಿ, ಚಿಲ್ಲಿ ಪನ್ನೀರ್ ಮತ್ತು ರಾಯ್ತಾ,ಚಿಕನ್ ಬಿರಿಯಾನಿ, ಚೀಜ್ ಎಗ್, ಕೇಕ್ ಹಿಂಗೆ ರುಚಿಯಾದ ಅಡುಗೆ ತಯಾರಿಸಿದ್ದಾರೆ ಸುದೀಪ್.
ಸುದೀಪ್ ಅಡುಗೆ ಮಾಡೊದನ್ನ ಸ್ಪರ್ಧಿಗಳ ವೀಕ್ಷಿಸಿದ್ದಾರೆ. ಮನೆಯೊಳಗೆ ಕುಳಿತ ಪ್ರಥಮ್ ಸುದೀಪ್'ಗೆ ಮತ್ತೊಂದು ಬೇಡಿಕೆನೂ ಇಡ್ತಾರೆ. ಆಗ ಸುದೀಪ್ ರಿಯಾಕ್ಷನ್ ಸೂಪರ್. ಕೊನೆಗೆ ಅಡುಗೆ ರುಚಿಯನ್ನ ಮನೆಯ ಸದಸ್ಯರು ಸವಿದಿದ್ದಾರೆ. ಖುಷಿ ಪಟ್ಟಿದ್ದಾರೆ. ಈ ಕಂತು ನ.27 ರಂದು ರಾತ್ರಿ ಪ್ರಸಾರವಾಗುತ
