ಮುಂಬೈ[ಜ. 17]   ಡಿಸೈನರ್ ರೋಹಿತ್ ಬಾಲ್ ಅವರ ಫ್ಯಾಷನ್ ಶೋಗೆ ಬೀದಿ ನಾಯಿಯೊಂದು ನುಗ್ದೆಗಿ. ಬ್ಲೇಂಡರ್ ಪ್ರೈಡ್ ಹಮ್ಮಿಕೊಂಡಿದ್ದ ಫ್ಯಾಷನ್ ಶೋದಲ್ಲಿ ಮಾಡಲ್‌ಗಳು ಹೆಜ್ಜೆ ಹಾಕುತ್ತಿದ್ದರು.

ಸಿದ್ಧಾರ್ಥ ಮಲ್ಹೋತ್ರಾ ಸಹ ವಾಕ್ ಮಾಡಬೇಕಾಗಿತ್ತು. ಆದರೆ ಆಗಮಿಸಿದ ಶ್ವಾನ ಮಹಾರಾಜ ತಾನೇ ರಾಜನಂತೆ ಓಡಾಡಿಕೊಂಡಿದ್ದ. ಕೆಲ ಕಾಲ ಯಾರಿಗೆ ಏನೂ ಮಾಡಬೇಕು ಎಂದು ತೋಚಲಿಲ್ಲ.