Asianet Suvarna News Asianet Suvarna News

ಅರ್ಜುನ್ ಸರ್ಜಾ ಜೊತೆ ಸಂಧಾನಕ್ಕೆ ಶೃತಿ ಹರಿಹರನ್ ಸಿದ್ಧ?

Oct 25, 2018, 1:59 PM IST

ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ #MeToo ವಿಚಾರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅರ್ಜುನ್ ಸರ್ಜಾ ಜೊತೆ ಸಂಧಾನಕ್ಕೆ ಶೃತಿ ಹರಿಹರನ್ ಸಿದ್ಧವಾದ್ರಾ? ಎನ್ನುವ ಸಂಶಯ ಎದ್ದಿದೆ.  ಇಂದಿನ ಫಿಲಂ ಚೆಂಬರ್ ಸಭೆಗೂ ಮುನ್ನ ಸಂಧಾನ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಅಂಬರೀಶ್ ನೇತೃತ್ವದಲ್ಲಿ ಇಂದು ಮಹತ್ವದ ಸಂಧಾನ ಸಭೆ ನಡೆಯಲಿದೆ.