ವಿದೇಶಿ ಹುಡುಗನನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾದ ಕನ್ನಡದ ನಟಿ

First Published 17, Mar 2018, 8:24 PM IST
Shriya Saran gets married to Russian boyfriend
Highlights

ಕೆಲವೇ ಸಂಬಂಧಿಕರ  ಸಮ್ಮುಖದಲ್ಲಿ ಮಾರ್ಚ್ 12ರಂದು ಮುಂಬೈನಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎನ್ನಲಾಗಿದೆ.

ಕನ್ನಡದ ಚಂದ್ರ, ಅರಸು ಚಿತ್ರಗಳಲ್ಲಿ ನಟಿಸಿದ್ದ ಶ್ರೀಯಾ ಶರಣ್ ರಷ್ಯನ್ ಮೂಲದ ಉದ್ಯಮಿ ಆ್ಯಂಡ್ರಿ ಕೊಸ್ಚೆಯೇವ್‌ರನ್ನು ಮದುವೆಯಾಗಿದ್ದಾರೆ. ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಯಿತ್ತು ಆದರೆ ಈ ಬಗ್ಗೆ ನಟಿ ಅಲ್ಲಗೆಳದಿದ್ದರು.

ಕೆಲವೇ ಸಂಬಂಧಿಕರ  ಸಮ್ಮುಖದಲ್ಲಿ ಮಾರ್ಚ್ 12ರಂದು ಮುಂಬೈನಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಇದೇ ತಿಂಗಳ 11ರಂದು ಈ ಜೋಡಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಆಚರಿಸಿಕೊಂಡಿದ್ದರು. ಮದುವೆ ಬಗ್ಗೆ ಶ್ರೆಯಾ ಇನ್ನು ಬಾಯಿ ಬಿಟ್ಟಿಲ್ಲ.

loader