ಪುಸ್ತಕದ ಬಗ್ಗೆ ಸ್ವತಃ ರಾಜ್ ಪುತ್ರ ಶಿವರಾಜ್ ಕುಮಾರ್ ಕೂಡ ಮಾತನಾಡಿದ್ದಾರೆ. ಇತ್ತೀಚಿಗೆ 'ಶ್ರೀಕಂಠ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಶಿವಣ್ಣನಿಗೆ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ''ರಾಜ್ ಲೀಲಾ ವಿನೋದ' ಪುಸ್ತಕ ಹಾಗೂ ಅಲ್ಲಿರುವ ಅಂಶಗಳ ಬಗ್ಗೆ, ಅಲ್ಲಿ ಬಂದಿರುವ ವಿಷಯಗಳ ಬಗ್ಗೆ ನಿಮಗೆ ಏನ್ ಅನಿಸುತ್ತೆ? ಅಂತ ಕೇಳಿದ್ದಾರೆ.

ಬೆಂಗಳೂರು(ಜ.6): ಈಗ ಗಾಂಧಿನಗರದಲ್ಲಿ ಪತ್ರಕರ್ತ ರವಿ ಬೆಳಗೆರೆ ಬರೆದಿರುವ 'ರಾಜ್ ಲೀಲಾ ವಿನೋದ' ಪುಸ್ತಕದ್ದೆ ಸುದ್ದಿ. ಕೆಲವರು ಬಹಿರಂಗವಾಗಿ ಮಾತನಾಡಿದರೆ ಮತ್ತೂ ಹಲವರು ಪಿಸುಗುಟ್ಟುಗೊಳ್ಳುತ್ತಿದ್ದಾರೆ. ಸಾರ್ವಜನಿಕರಲ್ಲೂ ಪುಸ್ತಕ ರಚನೆಯ ಬಗ್ಗೆ ವಿರೋಧ ಹಾಗೂ ಚರ್ಚೆಗಳು ನಡೆಯುತ್ತಿವೆ.

ಪುಸ್ತಕದ ಬಗ್ಗೆ ಸ್ವತಃ ರಾಜ್ ಪುತ್ರ ಶಿವರಾಜ್ ಕುಮಾರ್ ಕೂಡ ಮಾತನಾಡಿದ್ದಾರೆ. ಇತ್ತೀಚಿಗೆ 'ಶ್ರೀಕಂಠ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಶಿವಣ್ಣನಿಗೆ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ''ರಾಜ್ ಲೀಲಾ ವಿನೋದ' ಪುಸ್ತಕ ಹಾಗೂ ಅಲ್ಲಿರುವ ಅಂಶಗಳ ಬಗ್ಗೆ, ಅಲ್ಲಿ ಬಂದಿರುವ ವಿಷಯಗಳ ಬಗ್ಗೆ ನಿಮಗೆ ಏನ್ ಅನಿಸುತ್ತೆ? ಅಂತ ಕೇಳಿದ್ದಾರೆ.

ಇದಕ್ಕೆ ಶಿವಣ್ಣ ಕೊಟ್ಟ ಉತ್ತರ 'ಐಡೋಂಟ್ನೋ....ಗೊತ್ತಿದ್ರೆಮಾತಾಡಬಹುದು. ಗೊತ್ತಿಲ್ಲದೇಇದ್ದರೇಹೇಗೆಮಾತಾಡೋದು' ಎಂದರು

ಆಗ ಸುದ್ದಿಗೋಷ್ಠಿಯಲ್ಲಿದ್ದ ಕೆಲ ಪತ್ರಕರ್ತರು 'ಈ ಪ್ರಶ್ನೆ ಬೇಡವೆಂದು ವಿರೋಧಿಸಿದರು. ಆಗ ಮತ್ತೆ ಪ್ರತಿಕ್ರಿಯಿಸಿದ ಶಿವಣ್ಣ ''ನೋಪ್ರಾಬ್ಲಂ', ಆಮ್ನಥ್ಥಿಂಗ್ಟುಬಾದರ್ಅಬೌಟ್''. ಡೋಂಟ್ನೋಎನಿಥಿಂಗ್!

''ನನಗೆಏನೂಗೊತ್ತಿಲ್ಲ. ನನಗೆಏನಾದರೂಗೊತ್ತಿದ್ರೆಹೇಳಬಹುದು... ಲೀಲಾವತಿಅವರುಬಂದಾಗನಾವುಅವರಕಾಲುಮುಗಿತೀವಿ. ನಾವುಗೌರವಕೊಡ್ತೀವಿ. ಯಾವಾಗಲೂಅಷ್ಟೇನೇ. ಅದನ್ನಬಿಟ್ಟರೇನನಗೆಏನೂಗೊತ್ತಿಲ್ಲ. ಗೊತ್ತಿದ್ರೆಮಾತಾಡಬಹುದು. ಗೊತ್ತಿಲ್ಲದಿದ್ದರೇಮಾತಾಡೋಕೆಆಗಲ್ಲ''. ಎಂದರು

ವರದಿಗಾರ್ತಿ ಪುನಃ 'ಅಮ್ಮ ಆಗಲಿ, ಅಣ್ಣಾವ್ರ ಆಗಲಿ ಯಾವತ್ತು ಆ ವಿಷ್ಯ ಮಾತಾಡಿಲ್ವಾ? ಎಂದು ಎರಡನೇ ಪ್ರಶ್ನೆ ಕೇಳಿದರು. ಇದಕ್ಕೆ ಶಿವಣ್ಣ, ''ನೋಯಾವತ್ತುಮಾತಾಡಿಲ್ಲ. ಮಾತಾಡಿದ್ರೆ...., ನಾನುಯಾವತ್ತುಸ್ಟ್ರೈಟ್ಫಾರ್ವಾಡ್. ಶಿವಣ್ಣಹೇಗೆಅಂತಎಲ್ಲರಿಗೂಗೊತ್ತು. ನಾನುನೇರವಾಗಿಮಾತಾಡ್ತೀನಿ. ಯಾರಿಗೂಕೇರ್ಮಾಡಲ್ಲ. ನಾನುಕೇರ್ಮಾಡೋದು. ನನ್ನಫ್ಯಾಮಿಲಿಗೆ, ದೇವರುಮತ್ತುನಮ್ಮಅಭಿಮಾನಿಗಳಿಗೆಮಾತ್ರ'' ಎಂದು ಸಮಾಧಾನದಿಂದಲೇ ಉತ್ತರ ನೀಡಿದ್ದಾರೆ.