ಬಾಲಿವುಡ್ ನಾಯಕಿಯರ ಸೀರೆ ಪುರಾಣ

First Published 19, Feb 2018, 11:41 AM IST
Saree Craze of Bollywood Actress
Highlights

ಮೊನ್ನೆ ಮೊನ್ನೆ ದೆಹಲಿಯಲ್ಲಿ ಹಾರ್ವರ್ಡ್ ಇಂಡಿಯಾ ಕಾನ್ಫರೆನ್ಸ್  ಸಮಾವೇಶಗೊಂಡಿತ್ತು. ಅಲ್ಲಿ ಡಿಸೈನರ್ ಸಭ್ಯಸಾಚಿ ಎನ್ನುವವರು ಸೀರೆ ವಿಚಾರವನ್ನು ಪ್ರಸ್ತಾಪಿಸಿದ್ದೇ  ತಡ ಅಲ್ಲಿದ್ದ ಹೆಂಗೆಳೆಯರೆಲ್ಲರೂ ಸೀರೆಗೆ ವೋಟ್
ಮಾಡಿಬಿಟ್ಟರು. ಆಗಿದ್ದೇನಪ್ಪಾ ಅಂದರೆ ‘ಕೆಲವು ಹುಡುಗಿಯರು ಸೀರೆ ಉಟ್ಟರೆ ತಾವು ವಯಸ್ಸಾದವರ ರೀತಿ ಕಾಣುತ್ತೇವೆ ಎನ್ನುವ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ ಇದು ಸುಳ್ಳು.

ಬೆಂಗಳೂರು (ಫೆ.19): ಮೊನ್ನೆ ಮೊನ್ನೆ ದೆಹಲಿಯಲ್ಲಿ ಹಾರ್ವರ್ಡ್ ಇಂಡಿಯಾ ಕಾನ್ಫರೆನ್ಸ್  ಸಮಾವೇಶಗೊಂಡಿತ್ತು. ಅಲ್ಲಿ ಡಿಸೈನರ್ ಸಭ್ಯಸಾಚಿ ಎನ್ನುವವರು ಸೀರೆ ವಿಚಾರವನ್ನು ಪ್ರಸ್ತಾಪಿಸಿದ್ದೇ  ತಡ ಅಲ್ಲಿದ್ದ ಹೆಂಗೆಳೆಯರೆಲ್ಲರೂ ಸೀರೆಗೆ ವೋಟ್
ಮಾಡಿಬಿಟ್ಟರು. ಆಗಿದ್ದೇನಪ್ಪಾ ಅಂದರೆ ‘ಕೆಲವು ಹುಡುಗಿಯರು ಸೀರೆ ಉಟ್ಟರೆ ತಾವು ವಯಸ್ಸಾದವರ ರೀತಿ ಕಾಣುತ್ತೇವೆ ಎನ್ನುವ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ ಇದು ಸುಳ್ಳು.

ಸೀರೆಯನ್ನು ಸರಿಯಾಗಿ ತೊಟ್ಟುಕೊಳ್ಳದೇ, ಅದರ  ಬಗ್ಗೆ ಗೊತ್ತಿಲ್ಲದವರು ಆಡುವ ಮಾತು ಅದು’ ಎಂದು ಸಭ್ಯಸಾಚಿ ಹೇಳಿದರು. ಇದಕ್ಕೆ ಕೂಡಲೇ ಅಲ್ಲಿದ್ದ ಒಂದಷ್ಟು ಸೆಲಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದರು. ನಾವು ಸೀರೆ ಉಡುವುದನ್ನೇ
ಇಷ್ಟಪಡುತ್ತೇವೆ. ಸೀರೆ ಉಟ್ಟಾಗ ನಮ್ಮ ಬಗ್ಗೆ ನಮಗೇ ಹೆಮ್ಮೆಯಾಗುತ್ತೆ. ‘ವೀ ಆರ್ ವೆರಿ ಕಂಫರ್ಟ್ ಇನ್ ಸ್ಯಾರಿ’ ಎಂದು ಹೇಳಿಕೊಂಡಿದ್ದಾರೆ.

loader