Asianet Suvarna News Asianet Suvarna News

ಸೈಫ್ ಅಲಿ ಖಾನ್- ಸಾರಾ ಒಟ್ಟಿಗೆ ಸಿನಿಮಾ ಮಾಡ್ತಾರಾ?

ಸ್ಟಾರ್ ನಟರ ಮಕ್ಕಳು ಅಪ್ಪ-ಮಕ್ಕಳಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳೋದರಲ್ಲಿ ವಿಶೇಷವೇನು ಇಲ್ಲ. ಅಣ್ಣಾವ್ರು, ಶಿವಣ್ಣ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಸಾಲಿಗೆ ಸೈಫ್ ಅಲಿ ಖಾನ್ ಸೇರಿದ್ದಾರೆ. ಅವರ ಮಗಳು ಸಾರಾರೊಂದಿಗೆ ಒಟ್ಟಿಗೆ ಸಿನಿಮಾ ಮಾಡ್ತಾ ಇದ್ದಾರೆ ಎನ್ನುವ ಸುದ್ದಿ ಹರಿದಾಡ್ತಾ ಇದೆ. ಆದರೆ ಈ ಸುದ್ದಿಯನ್ನು ಸೈಫ್-ಸಾರಾ ನಿರಾಕರಿಸಿದ್ದಾರೆ. ಮುಂದೇನಾಗುತ್ತೋ ಕಾದು ನೋಡಬೇಕು. 

Video Top Stories