Asianet Suvarna News Asianet Suvarna News

ಡ್ರಾಮ ಬೆಡಗಿ ಸಿಂಧು ಲೋಕನಾಥ್ ಗ್ಲಾಮರ್ ಲುಕ್ !

Jan 10, 2019, 1:49 PM IST

ಹಾಟ್ ಆ್ಯಂಡ್ ಗ್ಲಾಮರಸ್ ಆಗಿ ಮತ್ತೊಮ್ಮೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಸಿಂಧು ಲೋಕನಾಥ್. ಬದಲಾದ ಸಿಂಧು 8 ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರಾಮ ಹುಡುಗಿಯ ಬೋಲ್ಡ್ ಅವತಾರ ಇಲ್ಲಿದೆ ...