Asianet Suvarna News Asianet Suvarna News

’ಟೆರರಿಸ್ಟ್’ ಆಗೋಕೆ ರಾಗಿಣಿ ಮಾಡಿದ ಸರ್ಕಸ್ ಏನು ಗೊತ್ತಾ?

Oct 18, 2018, 4:44 PM IST

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರ ಟೆರರಿಸ್ಟ್ ಚಿತ್ರ ಬಿಡುಗಡೆಯಾಗಿದೆ. ಡಿಫರೆಂಟ್ ಗೆಟಪ್ ನಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಮುಸ್ಲೀಂ ಪಾತ್ರಕ್ಕಾಗಿ ಇವರು ಹೇಗೆಲ್ಲಾ ಕಷ್ಟಪಟ್ಟಿದ್ದಾರೆ? ಅವರೇ ಮಾತಲ್ಲೇ ಕೇಳಿ.