Asianet Suvarna News Asianet Suvarna News

'ರಾಖಿ ಭಾಯ್ ಸಾಂಗ್'ನಲ್ಲಿ ಕಮಾಲ್ ತೋರಿದ ಬಸ್ರೂರ್!

ಕೆಜಿಎಫ್' ಚಿತ್ರದ ಮೊದಲ ವೀಡಿಯೋ ಸಾಂಗ್ ಸಲಾಂ ರಾಖಿ ಭಾಯ್ ಭರ್ಜರಿ ಸದ್ದು ಮಾಡಿದೆ. ಈ ಚಿತ್ರದ ಮೊದಲ ಸಾಂಗ್ ಯುಟ್ಯೂಬ್‌ನಲ್ಲಿ ರಿಲೀಸ್ ಆದ ಕೆಲವೇ ದಿನಗಳಲ್ಲಿ 3.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇದರ ಕ್ರೆಡಿಟ್ ಸಂಗೀತ ನಿರ್ದೇಶಕ ರವಿ ಬಸ್ರೂರ್‌ಗೆ ಸಲ್ಲಬೇಕು.