ಈ ಕಾರ್ಯಕ್ರಮದ ಕುರಿತು ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ತಮ್ಮ ಫೇಸ್'ಬುಕ್ ಪೇಜ್'ನಲ್ಲಿ ವಿಡಿಯೋವನ್ನು ಅಪ್'ಲೋಡ್ ಮಾಡಿದ್ದಾರೆ.
ಮುಂಬೈ(ಜ.10): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಖ್ಯಾತ ಸಂಗೀತ ಮಾಂತ್ರಿಕ ಜಾಕೀರ್ ಹುಸೇನ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.
ತಮ್ಮದೇ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಈ ಇಬ್ಬರು ಮಹಾನ್ ದಿಗ್ಗರು ವೇದಿಕೆಯಲ್ಲಿ ಕೆಲಕಾಲ ಸಂಗೀತ ಜುಗಲ್'ಬಂದಿಯನ್ನು ನಡೆಸಿಕೊಟ್ಟರು. ಈ ವಿಡಿಯೋವೀಗ ಅಂತರ್ಜಾಲದಲ್ಲಿ ವೈರಲ್ಲಾಗಿ ಹರಿಡಾಡುತ್ತಿದೆ..
ಈ ಕಾರ್ಯಕ್ರಮದ ಕುರಿತು ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ತಮ್ಮ ಫೇಸ್'ಬುಕ್ ಪೇಜ್'ನಲ್ಲಿ ವಿಡಿಯೋವನ್ನು ಅಪ್'ಲೋಡ್ ಮಾಡಿದ್ದಾರೆ.
ಈ ವಿಡಿಯೋ ನಿಮಗಾಗಿ...