ಪ್ರಿಯಾಗೆ ಫಿದಾ ಆದ ಬಾಲಿವುಡ್ ನಟ ರಿಶಿ ಕಪೂರ್..!

First Published 17, Feb 2018, 1:07 PM IST
Rishi Kapoors Post On Priya Prakash Varrier
Highlights

ಸದ್ಯದ ಇಂಟರ್ನೆಟ್ ಸೆನ್ಸೇಷನ್ ಆಗಿರುವ ಮಲಯಾಂ ನಟಿ ಪ್ರಿಯಾ ಪ್ರಕಾಶ್  ಬಗ್ಗೆ ಇದೀಗ ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.

ಮುಂಬೈ : ಸದ್ಯದ ಇಂಟರ್ನೆಟ್ ಸೆನ್ಸೇಷನ್ ಆಗಿರುವ ಮಲಯಾಂ ನಟಿ ಪ್ರಿಯಾ ಪ್ರಕಾಶ್  ಬಗ್ಗೆ ಇದೀಗ ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.

ಪ್ರಿಯಾಳ ಎಕ್ಸ್’ಪ್ರೆಶನ್ ಅತ್ಯಂತ ಸುಂದರವಾಗಿದೆ. ನಿನನಗೆ ದೇವರು ಒಳ್ಳೆಯದು ಮಾಡಲಿ. ನಿಮ್ಮ  ಈ ಯಶಸ್ಸು ಸದಾ ಮುಂದುವರಿಯಲಿ ಎಂದು ಹೇಳಿದ್ದಾರೆ.

ಒರು ಅಡರ್ ಲವ್ ಮಲಯಾಳಂ ಚಿತ್ರದ ಹಾಡಿನ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ  ಈ ನಟಿಯು ಇದೀಗ ಇಂಟರ್ನೆಟ್’ನಲ್ಲಿ ವಿಶ್ವದ ಟಾಪ್ ಸೆಲೆಬ್ರಿಟಿಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.  

 

loader