ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 6ನೇ ಆವೃತ್ತಿ ಆರಂಭವಾಗಿದ್ದು, ಎರಡು ವಾರ ಪೂರೈಸಿದೆ.

ಈ ವಾರ ಬಿಗ್‌ ಬಾಸ್ ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ಕೌತುಕ ಎಲ್ಲರನ್ನು ಕಾಡಿತ್ತು. ಅಷ್ಟೇ ಅಲ್ಲದೇ ಮನೆಯಲ್ಲೂ ಸಹ ಒಂದು ರೀತಿ ಬಿಗುವಿನ ವಾತಾವರಣ ಆವರಿಸಿತ್ತು. ಆದರೆ. ಅದಕ್ಕೆಲ್ಲ ಶನಿವಾರ ತೆರೆಬಿದ್ದಿದೆ.

ಹೌದು ಸ್ವಾಮಿ, ಬಿಗ್ ಬಾಸ್-6 ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಇವರೇ..!

ಇಂದು (ಶನಿವಾರ) ನಡೆದ ಎಲಿಮಿನೇಷನ್ ರೌಂಡ್ ನಲ್ಲಿ ರೀಮಾ ಅವರು ಈ ವಾರ ಒಬ್ಬರು ಮನೆಯಿಂದ ಔಟ್ ಆಗಿದ್ದಾರೆ.

ಅವರು ಬೇರೆ ಯಾರು ಅಲ್ಲ ಕೊನೆಯದಾಗಿ ಮನೆಗೆ ನಾಮಿನೇಟ್ ಆಗಿದ್ದ ಸದಸ್ಯರ ಪೈಕಿ ಒಬ್ಬರಾದ ರೀಮಾ ಅವರು ಈ ವಾರ ಮನೆಯಿಂದ ಔಟ್ ಆಗಿದ್ದಾರೆ.