’ಬೊಂಬೆ ಆಡ್ಸುವವನ....’ ಆಟದ ಬೊಂಬೆಯಾದ ಅಂಬಿ
ಸ್ಯಾಂಡಲ್ ವುಡ್ ದಿಗ್ಗಜ, ರಾಜಕಾರಣಿ ಅಂಬರೀಶ್ ಇನ್ನು ನೆನಪು ಮಾತ್ರ. ಸ್ಯಾಂಡಲ್ ವುಡ್ ನ ಹಿರಿಯಣ್ಣನಂತಿದ್ದರು. ಏನೇ ಸಮಸ್ಯೆಯಾದರೂ ಅದನ್ನು ಇತ್ಯರ್ಥಪಡಿಸುತ್ತಿದ್ದರು. ಡ್ರಾಮಾ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದ ಫೋಟೋಗಳು ಇಲ್ಲಿವೆ ನೋಡಿ.
15

’ಬೊಂಬೆ ಆಡ್ಸೋನು ಮೇಲೆ ಕುಂತವ್ನೆ....’ ಎಂದು ಹೇಳುತ್ತಾ ಜೀವನದ ಅರ್ಥವನ್ನು ಹೇಳಿಕೊಟ್ರು ಜಲೀಲ...
’ಬೊಂಬೆ ಆಡ್ಸೋನು ಮೇಲೆ ಕುಂತವ್ನೆ....’ ಎಂದು ಹೇಳುತ್ತಾ ಜೀವನದ ಅರ್ಥವನ್ನು ಹೇಳಿಕೊಟ್ರು ಜಲೀಲ...
25
ಅಂಬರೀಶ್‌ಗೆ ನಟನೆ ಜೊತೆ ಕ್ರೀಡೆ ಹಾಗೂ ಕಾರ್ ಡ್ರೈವಿಂಗ್ ಕ್ರೇಜ್ ಜಾಸ್ತಿ ಇತ್ತು.
ಅಂಬರೀಶ್‌ಗೆ ನಟನೆ ಜೊತೆ ಕ್ರೀಡೆ ಹಾಗೂ ಕಾರ್ ಡ್ರೈವಿಂಗ್ ಕ್ರೇಜ್ ಜಾಸ್ತಿ ಇತ್ತು.
35
’ಲಕ್ಷ್ಮೀ’ ಅಂಬರೀಶ್ ಪೇವರೇಟ್ ನಟಿ
’ಲಕ್ಷ್ಮೀ’ ಅಂಬರೀಶ್ ಪೇವರೇಟ್ ನಟಿ
45
ಡ್ರಾಮಾ ಚಿತ್ರದಲ್ಲಿ ಯೋಗರಾಜ್ ಭಟ್ಟರ ಜೊತೆ ಅಂಬರೀಶ್ ’ ಬೊಂಬೆ ಆಡ್ಸೋನು.....’ ಅಂತ ಹೇಳೋಕೆ ಹೊರಟಿದ್ದಾರೆ.
ಡ್ರಾಮಾ ಚಿತ್ರದಲ್ಲಿ ಯೋಗರಾಜ್ ಭಟ್ಟರ ಜೊತೆ ಅಂಬರೀಶ್ ’ ಬೊಂಬೆ ಆಡ್ಸೋನು.....’ ಅಂತ ಹೇಳೋಕೆ ಹೊರಟಿದ್ದಾರೆ.
55
ಅಂಬರೀಶ್ ನಟನಾಗದಿದ್ದರೆ ಲಿಕ್ಕರ್ ಶಾಪ್ ಓಪನ್ ಮಾಡ್ತಿದ್ರಂತೆ!
ಅಂಬರೀಶ್ ನಟನಾಗದಿದ್ದರೆ ಲಿಕ್ಕರ್ ಶಾಪ್ ಓಪನ್ ಮಾಡ್ತಿದ್ರಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos