ಪರಸ್ಪರ ಪ್ರೀತಿಸಿ ಬಳಿಕ ಬೇರ್ಪಟ್ಟ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಬ್ರೇಕಪ್'ಗೆ ಕಾರಣವೇನು ಎಂಬ ವಿಷಯ ಇದೀಗ ಬಹಿರಂಗಗೊಂಡಿದ್ದು, ಎಲ್ಲರಿಗೂ ಗೊತ್ತಾಗಿದೆಯಂತೆ. ದೀಪಿಕಾ ಹಾಲಿವುಡ್ ನಟ xxx ಸಿನಿಮಾ ಹೀರೋ ವಿನ್ ಡೀಸೆಲ್ ಜೊತೆ ಬಹಳ ಕ್ಲೋಸಾಗಿರುವುದು ರಣ್ವೀರ್ ಸಿಂಗ್'ಗೆ ಹಿಡಿಸಿರಲಿಲ್ಲವಂತೆ. ಹೀಗಾಗಿಯೇ ಇವರಿಬ್ಬರ ನಡುವಿನ ಪ್ರೀತಿಗೆ ಕತ್ತರಿ ಬಿತ್ತು ಎಂದು ರಣ್ವೀರ್ ಆತ್ಮೀಯರು ಹೇಳುತ್ತಿದ್ದಾರೆ.
ಪರಸ್ಪರ ಪ್ರೀತಿಸಿ ಬಳಿಕ ಬೇರ್ಪಟ್ಟ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಬ್ರೇಕಪ್'ಗೆ ಕಾರಣವೇನು ಎಂಬ ವಿಷಯ ಇದೀಗ ಬಹಿರಂಗಗೊಂಡಿದ್ದು, ಎಲ್ಲರಿಗೂ ಗೊತ್ತಾಗಿದೆಯಂತೆ.
Add Asianetnews Kannada as a Preferred Source

ದೀಪಿಕಾ ಹಾಲಿವುಡ್ ನಟ xxx ಸಿನಿಮಾ ಹೀರೋ ವಿನ್ ಡೀಸೆಲ್ ಜೊತೆ ಬಹಳ ಕ್ಲೋಸಾಗಿರುವುದು ರಣ್ವೀರ್ ಸಿಂಗ್'ಗೆ ಹಿಡಿಸಿರಲಿಲ್ಲವಂತೆ. ಹೀಗಾಗಿಯೇ ಇವರಿಬ್ಬರ ನಡುವಿನ ಪ್ರೀತಿಗೆ ಕತ್ತರಿ ಬಿತ್ತು ಎಂದು ರಣ್ವೀರ್ ಆತ್ಮೀಯರು ಹೇಳುತ್ತಿದ್ದಾರೆ.
ಆದರೆ ದೀಪಿಕಾ ಮಾತ್ರ ತನ್ನ ಹಾಗೂ ರಣ್'ವೀರ್ ನಡುವಿನ ಸಂಬಂಧ ಮುರಿದು ಬೀಳಲು ಕಾರಣವೇನು ಎಂಬುವುದನ್ನು ಬಾಯಿ ಬಿಟ್ಟಿಲ್ಲ.
