Asianet Suvarna News Asianet Suvarna News

ಐ ಲವ್ ಯೂ ಚಿತ್ರದ ಶೂಟಿಂಗ್’ನಲ್ಲಿ ಉಪ್ಪಿ ಮಾಡಿದ್ದೇನು ಗೊತ್ತಾ?

ರಿಯಲ್ ಸ್ಟಾರ್ ಉಪೇಂದ್ರ ಲವ್ವಿಗಾಗಿ ಫೈಟಿಂಗ್’ಗೆ ಇಳಿದಿದ್ದಾರೆ. ಕ್ಯಾಚಿ ಟೈಟಲ್ ಮೂಲಕ ಉಪೇಂದ್ರರವರ ಮುಂಬರುವ ಚಿತ್ರ ಐ ಲವ್ ಯೂ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಉಪ್ಪಿ ಸಕತ್ ಫೈಟ್ ಮಾಡಿದ್ದಾರೆ. ಯಾರ ಜೊತೆ ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಇದಕ್ಕೆಲ್ಲಾ ಇಲ್ಲಿದೆ ಉತ್ತರ. 