ಸದ್ಯಕ್ಕೆ ಸುದೀಪ್'ಗೆ ವಿಲನ್ ಆಗಿರೋ ರವಿ ಕಿಶನ್ ಈಗ ಪುನೀತ್ ಪೂಜೈ ಚಿತ್ರದಲ್ಲಿ ಖಳನಾಯಕನಾಗಿ ಌಕ್ಟ್  ಮಾಡುತ್ತಿದ್ದಾರೆ. ನಿರ್ದೇಶಕ ಎ. ಹರ್ಷ ಚಿತ್ರಕ್ಕೆ ಌಕ್ಷನ್ ಕಟ್ ಹೇಳ್ತಾ ಇದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದಿನ ಸಿನಿಮಾಕ್ಕೆ ,ಬಾಲಿವುಡ್ ಮತ್ತು ಭೋಜಪುರಿ ಖಳ ನಟ ರವಿ ಕಿಶನ್ ಸೆಲೆಕ್ಟ್ ಆಗಿದ್ದಾರೆ.

ಸದ್ಯಕ್ಕೆ ಸುದೀಪ್'ಗೆ ವಿಲನ್ ಆಗಿರೋ ರವಿ ಕಿಶನ್ ಈಗ ಪುನೀತ್ ಪೂಜೈ ಚಿತ್ರದಲ್ಲಿ ಖಳನಾಯಕನಾಗಿ ಌಕ್ಟ್ ಮಾಡುತ್ತಿದ್ದಾರೆ. ನಿರ್ದೇಶಕ ಎ. ಹರ್ಷ ಚಿತ್ರಕ್ಕೆ ಌಕ್ಷನ್ ಕಟ್ ಹೇಳ್ತಾ ಇದ್ದಾರೆ.

ಎಂ ಎನ್ ಕುಮಾರ್ ಮತ್ತು ಜಯಶ್ರೀ ದೇವಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.