ಮುಂಬೈ : ಬಾಲಿವುಡ್ ನಟ ರಣ್ವೀಸ್ ಸಿಂಗ್ ಐಪಿಎಲ್ ಓಮನಿಂಗ್ ಸೆರಮನಿಯಲ್ಲಿ ತಮ್ಮ ಅಮೋಘ ಪ್ರದರ್ಶನ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಅವರು ಐಪಿಎಲ್ ಓಮನಿಂಗ್ ಸೆರಮನಿಯಲ್ಲಿ ಯಾವುದೇ ರೀತಿಯಾದ  ಪಫರ್ಮಾಮೆನ್ಸ್’ನ್ನೂ ಕೂಡ ನೀಡುತ್ತಿಲ್ಲ. ಅದಕ್ಕೆ ಕಾರಣವೇನು ಗೊತ್ತಾ..?

32  ವರ್ಷದ ನಟ ರಣ್ವೀರ್ ಸಿಂಗ್ ಫುಟ್ ಬಾಲ್ ಆಡುವಾಗ ಭುಜಕ್ಕೆ ಗಾಯ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಅವರ ಸಮಾರಂಭವನ್ನು ರದ್ದು ಮಾಡಿದ್ದಾರೆ.  ಇನ್ನು ಇದೇ ವೇಳೆ ಶೀಘ್ರ ಗುಮುಖರಾಗಲು ಹಾರೈಸಿದ್ದು, ಅಭಿಮಾನಿಗಳ ಅಭಿಮಾಣಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದೇ ಏಪ್ರಿಲ್ 7ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್’ನ ಆರಂಭಿಕ ಸೆರಮನಿ ನಡೆಯುತ್ತಿದೆ.