ಸ್ಯಾಂಡಲ್‌ವುಡ್‌ನಲ್ಲಿ ರ‍್ಯಾಂಬೋ-2 ಕ್ರೇಜ್

ಕಳೆದ ವಾರ ಬಿಡುಗಡೆಯಾದ ರ‍್ಯಾಂಬೋ-2 ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜ್ ಹುಟ್ಟುಹಾಕಿದೆ. ಶರಣ್-ಆಶಿಕಾ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಶರಣ್-ಚಿಕ್ಕಣ್ಣ ಜೋಡಿ ಮತ್ತೆ ಮೋಡಿ ಮಾಡಿದೆ.  ಕಾಮಿಡಿ-ಥ್ರಿಲ್ಲರ್ ಜತೆ ಸಂದೇಶ ಸಾರುವ ಚಿತ್ರ ಇದು. ಸುವರ್ಣ ಸ್ಟುಡಿಯೋನಲ್ಲಿ ರ‍್ಯಾಂಬೋ-2 ಟೀಂ ನೊಂದಿಗೆ ವಿಶೇಷ ಕಾರ್ಯಕ್ರಮವೇ ‘ಥ್ರಿಲ್ಲಿಂಗ್ ರ‍್ಯಾಂಬೋ’

Comments 0
Add Comment