ಪ್ರಿಯಾಂಕಾ ಹೊಸ ಲುಕ್ ನೋಡಿ ಶಾಕಾದ ಅಭಿಮಾನಿಗಳು

Priyanka Chopras new bold outfit is being termed as maternity dress by fans
Highlights

ಧರಿಸಿದ  ಉಡುಗೆಯಲ್ಲಿ ಎದೆ ಭಾಗದ ಎರಡು ಕಡೆ  ಕತ್ತರಿಸಲಾಗಿದೆ. ಇದು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಈ ರೀತಿಯ ಉಡುಗೆಗಳು ಸಿನಿಮಾ ಮಂದಿಗೆ ಹಾಗೂ ಖ್ಯಾತನಾಮರಿಗೆ ಹೊಸದೇನಲ್ಲ. ಆದರೆ ಹೊಸ ಟ್ರೆಂಡ್ ಪಿಗ್ಗಿಗೆ ಪ್ರಿಯಾಂಕಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಟ್ರೋಲ್ ಆಗಿರುವುದಂತು ಸತ್ಯ. 

ಬಾಲಿವುಡ್ ಹಾಟ್ ಬೇಬಿ ಪ್ರಿಯಾಂಕ ಛೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ತನ್ನ ಉಡುಗೆ,ತೊಡುಗೆ ಹಾಗೂ ಮಾತಿನಿಂದ ಅಭಿಮಾನಿಗಳಿಗೆ ಪ್ರಚಾರವಾಗುವ ಪ್ರಿಯಾಂಕಾ ಪುನಃ ತನ್ನ ಉಡುಗೆಯಿಂದಲೇ ಹಾಟ್ ನ್ಯೂಸ್ ಆಗಿದ್ದಾರೆ.
ಟಿವಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಹಾಟ್ ಬೇಬಿ ಪ್ರಿಯಾಂಕಾ ಚೋಪ್ರಾ ವಿನ್ಯಾಸಕ ಮಿಮಿ ಕಟ್ರೆಲ್ ವಿನ್ಯಾಸಗೊಳಿಸಿದ ಡ್ರೆಸ್ ಧರಿಸಿದ್ದರು. ಈ ಡ್ರೆಸ್ ನೋಡುಗರ ಕಣ್ಮನ ಸೆಳೆಯುವ ಜೊತೆ ವಿವಾದವನ್ನು ಪಡೆದುಕೊಂಡಿದೆ.  ಅವರು ಧರಿಸಿದ್ದು ಪಿಗ್ಗಿ.ಇದು ಈಗ ಹೆಚ್ಚು ಟ್ರೆಂಡಿಂಗ್'ನಲ್ಲಿರುವ ಉಡುಗೆ. ಪ್ರಿಯಾಂಕಾರನ್ನು ಈ ಡ್ರೆಸ್'ನಲ್ಲಿ ನೋಡಿದ ಬಾಲಿವುಡ್ ಮಂದಿ ಹಾಗೂ ಅಭಿಮಾನಿಗಳು ಏಲಿಯನ್ಸ್'ಗೆ ಹೋಲಿಸಿದ್ದಾರೆ.
ಧರಿಸಿದ  ಉಡುಗೆಯಲ್ಲಿ ಎದೆ ಭಾಗದ ಎರಡು ಕಡೆ  ಕತ್ತರಿಸಲಾಗಿದೆ. ಇದು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಈ ರೀತಿಯ ಉಡುಗೆಗಳು ಸಿನಿಮಾ ಮಂದಿಗೆ ಹಾಗೂ ಖ್ಯಾತನಾಮರಿಗೆ ಹೊಸದೇನಲ್ಲ. ಆದರೆ ಹೊಸ ಟ್ರೆಂಡ್ ಪಿಗ್ಗಿಗೆ ಪ್ರಿಯಾಂಕಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಟ್ರೋಲ್ ಆಗಿರುವುದಂತು ಸತ್ಯ. ಟೀಕಿಸುವ ಬಹುತೇಕ ಮಂದಿ ಎಂಜಾಯ್ ಮಾಡಿರುತ್ತಾರೆ ಎನ್ನುವುದು ಬಾಲಿವುಡ್ ಮಂದಿಗೂ ಗೊತ್ತು.

loader