ಬಿಗ್​ ಬಾಸ್​ನಲ್ಲಿ ಕಿತ್ತಾಡಿ ಹೊಡೆದಾಡಿ ಜಗಳವಾಡಿದ್ದ ಈ ಒಳ್ಳೆ ಹುಡುಗ ಪ್ರಥಮ್ ಮತ್ತು ಹುಚ್ಚ ವೆಂಕಟ್​ ಮೊದಲ ಬಾರಿಗೆ ಒಟ್ಟಿಗೆ ಒಟ್ಟಿಗೆ ಫೇಸ್ ಬುಕ್ ಲೈವ್ ಮಾಡಿದ್ದಾರೆ .

ಇಬ್ಬರು ಒಂದಾಗಿ ಪ್ರಥಮ್ ಹೀರೋ ಆಗಿರೋ ದೇವ್ರಂತ ಮನುಷ್ಯ ಸಿನಿಮಾದಲ್ಲಿ ಹುಚ್ಚ ವೆಂಕಟ್  ಅನ್ಯಗ್ರಹ ವಾಸಿಯಾಗಿ ಮಂಗಳಗ್ರಹದಲ್ಲಿರೋ ಸೈಂಟಿಸ್ಟ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಫೇಸ್​ ಬುಕ್​ ಲೈವ್​ನಲ್ಲಿ ಹುಚ್ಚ ವೆಂಕಟ್ ಮದುವೆ ಆಗೊ ಬಗ್ಗೆಯೂ ಮಾತಾಡಿದ್ರು.