ಬೆಂಗಳೂರು(ಸೆ.13): ಕಾವೇರಿ ಹೋರಾಟ ಬೆಂಗಳೂರಿನಲ್ಲಿ ಉಗ್ರ ಸ್ವರೂಪ ಪಡೆದುಕೊಂಡ ಹಿನ್ನಯಲ್ಲಿ ಕರ್ಫ್ಯೂ ವಿಧಿಸಲಾಗಿದೆ

ಇಷ್ಟಾದರೂ ಪ್ರತಿಭಟನೆ ಹತೋಟಿಗೆ ಬಂದಿಲ್ಲ ಹೀಗಾಗಿ ಬಹು ಭಾಷೆ ನಟ ಪ್ರಕಾಶ್ ರೈ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಆಗುತ್ತಿರುವ ಪ್ರತಿಭಟನೆ ಬಗ್ಗೆ ತೀವ್ರ ಬೇಸರ ಇದೆ. ಪ್ರತಿಭಟನೆಕಾರರು ದಯವಿಟ್ಟು ಬೆಂಕಿ ಹಚ್ಚುವುದು, ಹೊಡೆಯುವುದನ್ನು ಮಾಡಬೇಡಿ ಅಂತಾ ನಟ ಪ್ರಕಾಶ್ ರೈ ವಿನಂತಿಕೊಂಡಿದ್ದಾರೆ.