ದರ್ಶನ್ ಫ್ಯಾಮಿಲಿ ಜೊತೆ ಪವಿತ್ರ ಗೌಡ ಫೋಟೋ; ಸೋಷಿಯಲ್ ಮೀಡಿಯಾದಲ್ಲಿ ವೈರಲ್

First Published 19, Feb 2018, 11:09 AM IST
Pavitra Gowda With Darshan family become Viral in Social Media
Highlights

ಟ್ವಿಟ್ಟರ್ ಖಾತೆಯಲ್ಲಿ ಪವಿತ್ರ ಗೌಡ ಮತ್ತೊಂದು ಪೋಟೋ ಹಂಚಿಕೊಂಡಿದ್ದಾರೆ.  

 

ಬೆಂಗಳೂರು (ಫೆ. 17): ಟ್ವಿಟ್ಟರ್ ಖಾತೆಯಲ್ಲಿ ಪವಿತ್ರ ಗೌಡ ಮತ್ತೊಂದು ಪೋಟೋ ಹಂಚಿಕೊಂಡಿದ್ದಾರೆ.  

ಪವಿತ್ರ ಗೌಡ  ಅವರ ತಾಯಿ ಮೀನಾ ತೂಗುದೀಪ್ ಮತ್ತು ದರ್ಶನ್ ಅಕ್ಕ ನೊಂದಿಗೆ ಆಪ್ತವಾಗಿರುವ ಪೋಟೋನ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರನ್ನ ಮದುವೆ ಆಗಿದ್ದೀರಾ ಅಂತ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಬಂದಿದೆ. 

loader