ನಿನ್ನೆ ಸಂಜೆ ಪಾರೂಲ್ ಯಾದವ್ ವಾಕಿಂಗ್ ತೆರಳಿದ್ದ ಸಂದರ್ಭ 6 ರಾಕ್ಷಸೀ ನಾಯಿಗಳು ಪಾರೂಲ್ ಮೇಲೆ ದಾಳಿ ನಡೆಸಿವೆ. ಈ ಸಂದರ್ಭ ಪಾರೂಲ್ ಸಹಾಯಕ್ಕಾಗಿ ಚೀರಿದ್ದಾರೆ. ಆದರೆ, ಅಕ್ಕಪಕ್ಕದ ಜನ ಮೂಕಪ್ರೇಕ್ಷಕರಾಗಿದ್ದರೇ ಹೊರತೂ ಯಾರೊಬ್ಬರೂ ನೆರವಿಗೆ ಬಂದಿಲ್ಲ. ಈ ಬಗ್ಗೆ ಪಾರೂಲ್ ಸಹೋದರಿ ಶೀತಲ್ ಸುವರ್ಣ ನ್ಯೂಸ್ ಜೊತೆ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.
ಮುಂಬೈ(ಜ.24): ನಟಿಯೊಬ್ಬರು ನಾಯಿದಾಳಿಗೆ ಸಿಲುಕಿ ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರದಿರುವುದು ಮುಂಬೈ ಜನರ ಮಾನವೀಯತೆ ಪ್ರಶ್ನಿಸುವಂತೆ ಮಾಡಿದೆ.

ನಿನ್ನೆ ಸಂಜೆ ಪಾರೂಲ್ ಯಾದವ್ ವಾಕಿಂಗ್ ತೆರಳಿದ್ದ ಸಂದರ್ಭ 6 ರಾಕ್ಷಸೀ ನಾಯಿಗಳು ಪಾರೂಲ್ ಮೇಲೆ ದಾಳಿ ನಡೆಸಿವೆ. ಈ ಸಂದರ್ಭ ಪಾರೂಲ್ ಸಹಾಯಕ್ಕಾಗಿ ಚೀರಿದ್ದಾರೆ. ಆದರೆ, ಅಕ್ಕಪಕ್ಕದ ಜನ ಮೂಕಪ್ರೇಕ್ಷಕರಾಗಿದ್ದರೇ ಹೊರತೂ ಯಾರೊಬ್ಬರೂ ನೆರವಿಗೆ ಬಂದಿಲ್ಲ. ಈ ಬಗ್ಗೆ ಪಾರೂಲ್ ಸಹೋದರಿ ಶೀತಲ್ ಸುವರ್ಣ ನ್ಯೂಸ್ ಜೊತೆ ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಸ್ಥಳೀಯ ಜನ ಸ್ವಲ್ಪ ಮಾನವೀಯತೆ ತೋರಿದ್ದರೆ ಪಾರೂಲ್`ಗೆ ಗಂಭೀರ ಗಾಯಗಳಾಗುತ್ತಿರಲಿಲ್ಲ.
6 ಬೀದಿನಾಗಳು ದಾಳಿ ನಡೆಸಿದರೂ ತಮ್ಮ ಸಾಕುನಾಯಿಯನ್ನ ಮಾತ್ರ ಪಾರೂಲ್ ಬಿಟ್ಟಿರ
