ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸಿಸನ್-4ರಲ್ಲಿ ಈ ವಾರ ಹೊಸ ಅತಿಥಿಗಳಾಗಿ ಕಾರುಣ್ಯ ರಾಮ್, ಮಸ್ತಾನ್, ಮತ್ತೊಬ್ಬ ನಟಿ ಎಂಟ್ರಿ ಕೊಟ್ಟಿದ್ದರು. ಮಸ್ತಾನ್  ಈ ವಾರ ಔಟಾಗಿದ್ದಾನೆ. ಹಾಗಾಗಿ ಹಳಬರು ಸೇಫಾಗಿದ್ದಾರೆ.