ಬಾಲಿವುಡ್ ಅಮ್ಮ - ಮಕ್ಕಳಿವರು : ಮದರ್ಸ್ ಡೇ ಸ್ಪೆಷಲ್

ತಾಯಂದಿರ ದಿನವಾದ ಇಂದು ಬಾಲಿವುಡ್ ತಾರೆಯರು ತಮ್ಮ ಅಮ್ಮಂದಿರ ಜೊತೆಗಿನ ಫೊಟೊಗಳನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಲ ತಾರೆಯರು ತಮ್ಮ  ಮುದ್ದು ಮಕ್ಕಳೊಂದಿಗೆ ಫೋಸ್ ನೀಡಿದ್ದಾರೆ. ಇಲ್ಲಿದೆ ಇಂತಹ ವಿಶೇಷ ಫೊಟೊಗಳ ಸಂಗ್ರಹ

Comments 0
Add Comment