ಮಾಡೆಲ್ ಅನುಭವ, ಹೀಗೆ ಮಾಡಿದ್ರೆ ಸ್ತನದ ಗಾತ್ರ ಹೆಚ್ಚುತ್ತಾ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 7:07 PM IST
Model claims this superfood boosted her breasts by TWO cup sizes
Highlights

ಚಿಕ್ಕ ಗಾಥ್ರದ ಸ್ತನಗಳಿಂದ ಅಭಿಮಾನಿಗಳು ದೂರವಾಗುತ್ತಿದ್ದರು. ಹೀಗೆ ಮಾಡಿದ್ದರಿಂದ ನನ್ನ ಸ್ತನಗಳು ಎರಡು ಕಪ್ ಸೈಜ್ ದೊಡ್ಡದಾವು ಎಂದು ಮಾಡೆಲ್ ಒಬ್ಬರು ಹೇಳಿದ್ದಾರೆ. ಹಾಗಾದರೆ ಆಕೆ ಮಾಡಿದ್ದೇನು? 

ಇದೊಂದು ಸುಪರ್ ಆಹಾರ, ಇದನ್ನು ಸೇವಿಸಿದ ನಂತರ ನನ್ನ ಸ್ತನಗಳು ದೊಡ್ಡದಾದವು ಎಂದು ಸುಪರ್ ಮಾಡೆಲ್ ಒಬ್ಬರು ಹೇಳಿದ್ದಾರೆ.ಬಾಲಿವುಡ್ ನ ಹೆಸರಾಂತ ಮಾಡೆಲ್ ಬ್ರಿಗೆಟ್ಟೆ ಕೂಪರ್ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. ತನ್ನ ಸ್ತನಗಳು ಸಿ ಕಪ್  ಸೖಜ್ ನಿಂದ ಇ ಕಪ್ ಸೖಜಿಗೆ ಏರಿದವು ಎಂದು ಹೇಳಿದ್ದಾರೆ.

ಹಾಗಾದರೆ ಮಾಡೆಲ್ ಸೇವಿಸದ ಅಂಥ ಆಹಾರ ಏನು? ನಾನು ಮಕಾ ಪೌಡ್ ಸೇವನ್ ಮಾಡಿ ಲಾಭ ಪಡೆದುಕೊಂಡಿದ್ದೇನೆ ಎಂಬುದು ನಟಿಯ ಅಂತರಾಳ.

ಸ್ತನದ ಗಾತ್ರ ಹೆಚ್ಚಳಕ್ಕೆ ನಿಸರ್ಗದತ್ತ 8 ಟಿಪ್ಸ್

ಪೆರುವಿನಲ್ಲಿ ಸಿಗುವ ಒಂದು ಜಾತಿಯ ಗಡ್ಡೆ ಈ ಮಕಾ, ಶಕ್ತಿ ವರ್ಧಕವಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ನಿರಂತರವಾಗಿ ಪೌಡರ್ ಸೇವನೆ ಮಾಡುತ್ತಿದ್ದ ಮಾಡೆಲ್ ಸೈಡ್ ಎಫೆಕ್ಟ್ ತಾಳಲಾರದೆ 2 ತಿಂಗಳ ಹಿಂದೆ ನಿಲ್ಲಿಸಿದರು.

ನನ್ನ ಸ್ತನ ಗಾತ್ರ ಹಿಗ್ಗಿರುವುದಕ್ಕೆ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

 
 
 
 
 
 
 
 
 
 
 
 
 

What winter 🤭🌺

A post shared by Brigette Cooper (@beecooper) on Aug 30, 2018 at 4:35pm PDT

loader